ಭಾವನೆಗಳು, ಕಲ್ಪನೆಗಳು, ಅನುಭವಗಳು ಅನುಭಾವವಾಗಿ ಹೊರಹೊಮ್ಮುವುದೇ ಕವಿತೆ. ಉದಯೋನ್ಮುಖ ಕವನ ವಾಚನಕಾರರ ಪ್ರೇರಣೆಗಾಗಿಯೇ ಈ ಭಾವಪುಷ್ಪ ಕಾರ್ಯಕ್ರಮ.
ಭಾವಪುಷ್ಪ-ಸಂಚಿಕೆ-118
byRadio Girmit
ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 04.06 .2021 ರಂದು ಪ್ರಸಾರಗೊಂಡ ಸಂಚಿಕೆ. ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು.ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಪ್ರೇಮಲೀಲ ಪತ್ತರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಕೋಮಲ ವಸಂತಕುಮಾರ್. ಪ್ರಸ್ತುತಿ:ಉಮಾ ಭಾತಖಂಡೆ.