ಈ ದನಿಪಯಣದ ಪ್ರತೀ ಸಂಚಿಕೆಯು ಕರ್ನಾಟಕದ ಒಂದು ಐತಿಹಾಸಿಕ ಸ್ಥಳದ ಬಗ್ಗೆ ಇರುತ್ತದೆ. ಐತಿಹಾಸಿಕ ಸ್ಥಳ ಎಂದರೆ, ಹಳೆಯ ಗುಡಿ ಗುಂಡಾರಗಳು ಅಷ್ಟೇ ಅಲ್ಲ ಹಲವಾರು ಊರುಗಳ ಇತಿಹಾಸವನ್ನು ಪರಿಚಯಿಸುವ, ಅಪ್ಪ ಮಗನ ಸಂಭಾಷಣೆಯ ರೂಪದಲ್ಲಿ ಸಂಚಿಕೆಗಳು ಇರುತ್ತವೆ.
ಕನಕದಾಸರ ಹುಟ್ಟೂರು ಬಾಡವನ್ನು ಸುತ್ತೋಣ ಬನ್ನಿ! ಹಾಗೆ ಕನಕದಾಸರ ಕುರಿತು ಇನ್ನೂ ಕುತೋಹಲಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ.
9,1,2020 ರ ಸಂಚಿಕೆ -9