Harate Katte
Harate Katte
ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ….ಆದ್ರ ….ನಿಮಗ ಹೇಳುದು ಮರತೇನ್ರೀ …ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ “ಗೌರಿ ಪ್ರಸನ್ನ” ನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ….ನೀವು ಕೇಳ್ರಿ…ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ …… gouri@radiogirmit.com ….. ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ
“ದೀಪಾವಳಿ” ಬಾಲ್ಯದ ನೆನಪುಗಳು
by ಗೌರಿ ಪ್ರಸನ್ನ

ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ.

ಪ್ರಸ್ತುತಿ:ಗೌರಿ ಪ್ರಸನ್ನ