ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ, ಧಾರವಾಡ ಇವರ ತಂಡದಿಂದ ವಾಚಿಸಲ್ಪಟ್ಟ ಕಥೆಗಳು.
ಕಥಾಗುಚ್ಛ-ಸಂಚಿಕೆ-66
byRadio Girmit
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 21.3 .2020 ರ ಸಂಚಿಕೆ. ಈ ವಾರದ ಕಥೆಗಳು:1.ಬೆಳ್ಳಕ್ಕಿ ಮತ್ತು ರೈತ:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ 2 ಛತ್ರಿ:ವಾಚನಕಾರರು: ಶ್ರೀ ಶಿವಾನಂದ ಹೊಂಬಳ ಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.