
ಗಮಕಸುಧಾ-ಸಂಚಿಕೆ-40 “ಕೀಚಕ ಪ್ರಸಂಗ”ಭಾಗ5
ದಿನಾಂಕ.05.09.2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ ಕಾವ್ಯವಾಚನ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೀಚಕ ಪ್ರಸಂಗ”ಭಾಗ5.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.