
ಸ್ಪಂದನ-ಸಂಪ್ರದಾಯ ಪದಗಳು-ಕೂಸಿನ ಆರತಿ ಹಾಡುಗಳು.
ಶ್ರೀಮತಿ ಸರೋಜಿನಿ ಪಡಸಲಾಗಿ ಇವರು ಸ್ವತಃ ತಾವೇ ಸಾಹಿತ್ಯ ರಚಿಸಿ,ರಾಗ ಸಂಯೋಜನೆ ಮಾಡಿ ತಾವೇ ಹಾಡಿದಂತಹ ಅಪರೂಪದ ಸಂಪ್ರದಾಯ ಪದಗಳು ನಿಮಗಾಗಿ ನಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ದಿನಾಂಕ 5.06 .2020 ರಂದು ಪ್ರಸಾರಗೊಂಡ ಸಂಚಿಕೆ ಇಂದಿನ ವಿಶೇಷ ಕೂಸಿನ ಆರತಿ ಹಾಡುಗಳು ಹಾಡು.ಪ್ರಸ್ತುತಿ:ಉಮಾ ಭಾತಖಂಡೆ