
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022 2.8 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:2 ನೇ ಮಹಾಯುದ್ಧದಲ್ಲಿ ಭಾರತ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022 2.8 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:2 ನೇ ಮಹಾಯುದ್ಧದಲ್ಲಿ ಭಾರತ.ಪ್ರಸ್ತುತಿ:ಉಮಾ ಭಾತಖಂಡೆ.
1.8 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಶ್ರೀಯುತ ರವಿತೇಜ ಅವರ ಲೇಖನ. ರಾಮ್ ಪ್ರಸಾದ್ ಬಿಸ್ಮಿಲ್ಲಾ ಅವರ ಕುರಿತು.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022 31.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಬಾಲಬಳಗ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ. ಪ್ರಸ್ತುತಿ:ಕಾರ್ತಿಕ್,ಸೌಭಾಗ್ಯ ಮತ್ತು ಗಾಯತ್ರಿ.
30.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಭಾರತಕ್ಕೆ ವಿದೇಶಿಯರ ಆಕ್ರಮಣ.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022-29.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿಗೀತೆಗಳು.ಪ್ರಸ್ತುತಿ:ಉಮಾ ಭಾತಖಂಡೆ.
28.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಬಾಲಬಲಗಶಾಲೆಯ ಮಕ್ಕಳಿಂದ ೧.ಉತ್ತರ ಭಾರತದ ಮಹಿಳಾ ಹೋರಾಟಗಾರರು ಕುರಿತು ಮಾತನಾಡುತ್ತಾರೆ ಕುಮಾರಿ ನಾಗನಿರೂಪ ಸಿಂಪಗೇರ್.ನಂತರ ೨.ಧಾರವಾಡದ ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣರಾವ್ ಕಬ್ಬೂರ್ ಅವರ ಕುರಿತು ಮಾತನಾಡುತ್ತಾರೆ ಕುಮಾರಿ ಮೀನಾಕ್ಷಿ ಸಂಕೀನಾ.
26.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ನಗುನಗುತ್ತಾ ಗಲ್ಲುಗಂಬವೇರಿದ ವೀರ ಹುತಾತ್ಮನಾ ನೆನಪಿಗೆ. ಲೇಖಕರು:ಶ್ರೀಯುತ ರವಿತೇಜಪ್ರಸ್ತುತಿ:ಉಮಾ ಭಾತಖಂಡೆ..
2022 26.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ನಗುನಗುತ್ತಾ ಗಲ್ಲುಗಂಬವೇರಿದ ವೀರಹುತಾತ್ಮನ ನೆನಪಿಗೆ .ಲೇಖಕರು:ಶ್ರೀಯುತ ರವಿತೇಜ.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ವಿಷಯ:ಮಳೆಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮಳೆಗಾಲದಲ್ಲಿ ಎದುರಿಸುವ ಸಮಸ್ಯೆಗಳನ್ನು ಕುರಿತ ವಿಷಯಗಳನ್ನು ಹರಟೆಯ ಮೂಲಕ ಭಿತ್ತರಿಸಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.