• Home
  • keyboard_arrow_rightAuthor archive2022

ಉಮಾ ಭಾತಖಂಡೆ

526 Results / Page 3 on 59


Swaatantrya Sangraamada Mareyada Putagalu
close
  • 11

Swaatantrya Sangramada Mareyada Putagalu

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022

ಉಮಾ ಭಾತಖಂಡೆ July 14, 2022

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು – 14.7.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ರಾಮ್ ಸಿಂಗ್ ಕೂಕ.ಪ್ರಸ್ತುತಿ:ಉಮಾ ಭಾತಖಂಡೆ.

Nadumani Maatu
close
  • 3

Nadumani Maatu

ನಡುಮನಿ ಮಾತು-ಸಂಚಿಕೆ-9-ತಿರುಪತಿ ತೀರ್ಥಯಾತ್ರೆ

ಉಮಾ ಭಾತಖಂಡೆ July 11, 2022

ಇಂದಿನ ವಿಷಯ:ತಿರುಪತಿ ತೀರ್ಥಯಾತ್ರೆಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ತೀರ್ಥಯಾತ್ರೆ ಹೋಗಿ ಬಂದ ಮ್ಯಾಲೆ ದೇವರ ದರ್ಶನ ಚೊಲೋ ಆತು ಅಂದ್ರ ಹ್ಯಾಂಗ ಖುಷಿ ಖುಷಿಲೇ ತಮ್ಮ ಖಾಸಾ ಮಂದಿ ಜೊತಿ ವಿಷಯಾನ ಹಂಚ್ಕೋತಾರ ಅನ್ನೋದು ಹರಟೆ ಮೂಲಕ ತಿಳಿಸ್ಯಾರ ಬರ್ರಿ ಕೇಳೋಣ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.

Swaatantrya Sangraamada Mareyada Putagalu
close
  • 10

Swaatantrya Sangramada Mareyada Putagalu

ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022

ಉಮಾ ಭಾತಖಂಡೆ July 10, 2022

27.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮಹೇಶ್ ಮೊ ದೇಶಪಾಂಡೆ ಅವರೊಂದಿಗೆ ಅಣ್ಣುಗುರೂಜಿ ಅವರ ಕುರಿತು ಮಾತುಕತೆ .ಪ್ರಸ್ತುತಿ:ಉಮಾ ಭಾತಖಂಡೆ.

Nadumani Maatu
close
  • 3

Nadumani Maatu

ನಡುಮನಿ ಮಾತು-ಸಂಚಿಕೆ-8-ಸಾಮಾನ್ಯಚರ್ಚ.

ಉಮಾ ಭಾತಖಂಡೆ July 5, 2022

ಇಂದಿನ ವಿಷಯ:ಸಾಮಾನ್ಯ ಚರ್ಚೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮನೆ ಮನೆಯಲ್ಲಿ ನಡೆಯುವ ಸಾಮಾನ್ಯ ವಿಷಯಗಳ ಕುರಿತು ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.

Nadumani Maatu
close
  • 6

Nadumani Maatu

ನಡುಮನಿ ಮಾತು – ಸಂಚಿಕೆ-7 -ಯೋಗ ಡೇ

ಉಮಾ ಭಾತಖಂಡೆ June 28, 2022

ಇಂದಿನ ವಿಷಯ:ಯೋಗ ಡೇಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯೋಗದ ಮಹತ್ವ, ಯೋಗದಿಂದ ಸ್ವಾಸ್ತ್ಯ ಜೀವನ ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.