• Home
  • keyboard_arrow_rightAuthor archive2019

ಉಮಾ ಭಾತಖಂಡೆ

536 Results / Page 59 on 60


Gatavaibhava

ಗತವೈಭವ – ಏಪ್ರಿಲ್ 15, 2019 ರ ಸಂಚಿಕೆ

ಉಮಾ ಭಾತಖಂಡೆ April 15, 2019

ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ನಂತರ ಆದ ಬದಲಾವಣೆ, ಜೈನ ಮತ್ತು ಬೌದ್ಧ ಧರ್ಮಗಳ ಉದಯ ಈ ವಿಷಯದ ಮುನ್ನುಡಿ ಹಾಗೂ ಜೈನ ತೀರ್ಥಂಕರ ಮಹಾವೀರನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Kalarava
close
  • 126

Kalarava

ಕಲರವ – ಏಪ್ರಿಲ್ 09, 2019 ರ ಸಂಚಿಕೆ

ಉಮಾ ಭಾತಖಂಡೆ April 9, 2019

ಈ ಸಂಚಿಕೆಯಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ತಂಡ ಸಂಸ್ಕೃತ ಪಾಠ ಶಾಲೆಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮಕ್ಕಳು ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿದ್ದರು. ಭಾಗವಹಿಸಿದ ಮಕ್ಕಳು – ಸುಕೇತ | ಸಾಧನಾ | ವೈದೇಹಿ | ನಚಿಕೇತ

Gatavaibhava

ಗತವೈಭವ – ಏಪ್ರಿಲ್ 8, 2019 ರ ಸಂಚಿಕೆ

ಉಮಾ ಭಾತಖಂಡೆ April 8, 2019

ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ಸಂಸ್ಕೃತಿ, ರಾಜಕೀಯ, ಆರ್ಥಿಕ, ಆಡಳಿತ ಕ್ಷೇತ್ರದಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಬಿಂಬಿಸಲಾಗಿದೆ. ಹಾಗೇ ದ್ರಾವಿಡರ ಮೂಢನಂಬಿಕೆಗಳು, ಪರಂಪರೆಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Nenapinangala
close
  • 22

Nenapinangala

ನೆನಪಿನಂಗಳ-ಸುಬ್ರಹ್ಮ್ಮಣ್ಯ ಭಾರತಿ.

ಉಮಾ ಭಾತಖಂಡೆ April 3, 2019

ನವ ನಾರಿಯು ಶಕ್ತಿಯ ಮೂಲವೆಂದು, ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ,ರಾಷ್ಟ್ರೀಯವಾದಿ,ಸಾಹಿತಿ ಹಾಗೂ ರಾಷ್ಟ್ರ ಕವಿ ಸುಬ್ರಹ್ಮ್ಮಣ್ಯ ಭಾರತಿ ಇವರ ಕುರಿತ ಏಪ್ರಿಲ್ 03, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava

ಗತವೈಭವ – ಏಪ್ರಿಲ್ 1, 2019 ರ ಸಂಚಿಕೆ

ಉಮಾ ಭಾತಖಂಡೆ April 1, 2019

ಗತವೈಭವದ ಈ ಸಂಚಿಕೆಯಲ್ಲಿ ಆರ್ಯರ ಕುರಿತ ಧಾರ್ಮಿಕ, ಆಡಳಿತ ವ್ಯವಸ್ಥೆ ಹಾಗೂ ಋಗ್ವೇದ ಕಾಲದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Nenapinangala
close
  • 35

Nenapinangala

ನೆನಪಿನಂಗಳ-ವಳ್ಳಿಯಪ್ಪನ್ ವಲಗತನ್ ಚಿದಂಬರಂ.

ಉಮಾ ಭಾತಖಂಡೆ March 27, 2019

V O C ಎಂದು ಪ್ರಖ್ಯಾತರಾದ ಭಾರತೀಯ ರಾಷ್ಟೀಯ ಕಾಂಗ್ರೆಸ್ಸಿನ ನಾಯಕ ವಳ್ಳಿಯಪ್ಪನ್ ವಲಗತನ್ ಚಿದಂಬರಂ ಇವರ ಕುರಿತ ಮಾರ್ಚ್ 27, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava

ಗತವೈಭವ – ಮಾರ್ಚ್ 25, 2019 ರ ಸಂಚಿಕೆ

ಉಮಾ ಭಾತಖಂಡೆ March 25, 2019

ಗತವೈಭವದ ಈ ಸಂಚಿಕೆಯಲ್ಲಿ ಸಿಂಧೂ ಜನರ ಕಟ್ಟಡ ವ್ಯವಸ್ಥೆ, ನಗರ ನಿರ್ಮಾಣ, ಅಚ್ಚುಕಟ್ಟಾದ ಸಾರ್ವಜನಿಕ ಸ್ನಾನಗೃಹ, ನೀರಾವರಿ ವ್ಯವಸ್ಥೆ, ಕಾವಲು ದುರ್ಗಾ, ಇವರ ಪರಿಸರ ಕಾಳಜಿ, ಚರಂಡಿ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಹಾಗೂ ಆರ್ಥಿಕ ವ್ಯವಸ್ಥೆ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Nenapinangala
close
  • 243

Nenapinangala

ನೆನಪಿನಂಗಳ-ಮದನಲಾಲ್ ಧಿಂಗ್ರಾ

ಉಮಾ ಭಾತಖಂಡೆ March 20, 2019

ನನ್ನ ತಾಯಿನಾಡು ಸ್ವಾತಂತ್ರ್ಯವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆಮತ್ತೆ ಹುಟ್ಟಬೇಕು, ಧ್ಯೆಯ ಸಾಧನೆಗೆ ಬಲಿದಾನ ಮಾಡಬೇಕು ಎಂದು ಹೇಳಿದ ಮದನಲಾಲ್ ಧಿಂಗ್ರಾ ಇವರ ಕುರಿತ ಮಾರ್ಚ್ 20, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava

ಗತವೈಭವ – ಮಾರ್ಚ್ 18, 2019 ರ ಸಂಚಿಕೆ

ಉಮಾ ಭಾತಖಂಡೆ March 18, 2019

ಗತವೈಭವದ ಈ ಸಂಚಿಕೆಯಲ್ಲಿ ಮನುಷ್ಯ ಶಾಶ್ವತವಾಗಿ ಒಂದೆಡೆ ವಾಸಿಸಲು ಕಾರಣವಾದ ಕೃಷಿಯ ಬಗ್ಗೆ ಹಾಗೂ ಕಂಚಿನ ಯುಗ, ತಾಂಬ್ರ ಯುಗ ಹಾಗೂ ಕಬ್ಬಿಣ ಯುಗ ಕುರಿತ ಮಾಹಿತಿ ನಂತರ ನಾಗರೀಕತೆ ಬೆಳೆದುಬಂದ ಹಂತಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.