
ನೆನಪಿನಂಗಳ-ವಿಧುರಾಶ್ವತ್ಥ.
ದಕ್ಷಿಣ ಭಾರತದ ಜಲಿಯನ್ವಾಲಾ ಬಾಗ್ ಎಂದೇ ಪ್ರಸಿದ್ಧವಾದ ವಿದುರಾಶ್ವತ್ಥ ಸ್ಥಳದ ಸ್ವಾತಂತ್ರ್ಯ ಹೋರಾಟದ ಕುರಿತ ಮಾರ್ಚ್ 18, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ದಕ್ಷಿಣ ಭಾರತದ ಜಲಿಯನ್ವಾಲಾ ಬಾಗ್ ಎಂದೇ ಪ್ರಸಿದ್ಧವಾದ ವಿದುರಾಶ್ವತ್ಥ ಸ್ಥಳದ ಸ್ವಾತಂತ್ರ್ಯ ಹೋರಾಟದ ಕುರಿತ ಮಾರ್ಚ್ 18, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಪ್ರಾರಂಭಿಕ ನುಡಿ ಹಾಗೂ ಇತಿಹಾಸ ಎಂದರೇನು? ಇದರ ಅಧ್ಯಯನದ ಅವಶ್ಯಕತೆ ಏನು? ನಾಗರಿಕತೆ ಬೆಳೆದುಬಂದ ಹಂತಗಳ ಕುರಿತ ವಿಷಯಗಳನ್ನು ಹೇಳಲಾಗಿದೆ.ಹಾಗೇ ಇತಿಹಾಸ ಪೂರ್ವಕಾಲ, ಹಳೆಶಿಲಾಯುಗ,ಮಧ್ಯ ಶಿಲಾಯುಗ ಹಾಗೂ ನೂತನ ಶಿಲಾಯುಗದ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ಜನ ಸಂಘಟಿಸಿ ಸಿಡಿದೆದ್ದ ಪಂಜಾಬಿನ ಕ್ರಾಂತಿ ಸಿಂಹ ಸರ್ದಾರ್ ಅಜಿತ್ ಸಿಂಗ್ ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ನಿಂತು ಪ್ರಾಣ ತ್ಯಾಗ ಮಾಡಿದ ದೇಶ ಭಕ್ತ ವಂಚಿನಾಥನ್ ಅಯ್ಯರ್ ಕುರಿತ ಮಾರ್ಚ್ 06 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮಾಸ್ಟರ್ ದಾ ಇವರ ಕುರಿತ ಫೆಬ್ರುವರಿ 27 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನ ಗೌಡರ್ ಹಾಗೂ ಬಂಗಾಳದ ಬೆಂಕಿ ಚೆಂಡು ಎಂದೇ ಪ್ರಸಿದ್ಧರಾದ ಪ್ರೀತಿಲತಾ ವಡ್ಡೆದಾರ ಇವರ ಕುರಿತ ಫೆಬ್ರುವರಿ 20 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.