• Home
  • keyboard_arrow_rightAuthor archive2019

ವಿಜಯ್ ಇನಾಂದಾರ್

28 Results / Page 2 on 4


Nenapinokuli
close
  • 50

Nenapinokuli

ನೆನಪಿನೋಕುಳಿ-19-ನಾ ಕಂಡಂತೆ ಧಾರವಾಡ.

ವಿಜಯ್ ಇನಾಂದಾರ್ September 19, 2019

ಶ್ರೀಮತಿ ಜ್ಯೋತಿ ಪುರಾಣಿಕ್ ದೀಕ್ಷಿತ್ ಇವರು ತಮ್ಮ ಲೇಖನ ನಾ ಕಂಡಂತೆ ಧಾರವಾಡ ಇದರಾಗ ಧಾರವಾಡದ ತಮ್ಮ ಸಿಹಿ ಅನುಭವವನ್ನು ಹೇಳಿದ್ದಾರೆ ಕೇಳಿ, ಸೆಪ್ಟೆಂಬರ್19, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 60

Nenapinokuli

ನೆನಪಿನೋಕುಳಿ-18-ಧಾರವಾಡ ನೆನಪಾಗೋದೇ ಹಿಂಗ.

ವಿಜಯ್ ಇನಾಂದಾರ್ September 11, 2019

ಶ್ರೀಮತಿ ಸುಮನ್ ದೇಸಾಯಿ ಇವರು ತಮ್ಮ ಲೇಖನ ಧಾರವಾಡ ನೆನಪಾಗೋದೇ ಹಿಂಗ ಇದರಾಗ ತಮ್ಮ ಧಾರವಾಡದ ಪ್ರೀತಿಯನ್ನು ಮತ್ತ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಸೆಪ್ಟೆಂಬರ್11, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 107

Nenapinokuli

ನೆನಪಿನೋಕುಳಿ-17 ಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು.

ವಿಜಯ್ ಇನಾಂದಾರ್ August 28, 2019

ಶ್ರೀಯುತ ರತ್ನ ಮೋಹನ್ ಕುಲಕರ್ಣಿ ಇವರುಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು ಲೇಖನದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಾಲ್ಯದ ನೆನಪಿನಂಗಳದಲ್ಲಿ ಈಜುವ ಹಂಗ ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,28 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 91

Nenapinokuli

ನೆನಪಿನೋಕುಳಿ-16 ಮರೆಯಲಾರದ ಸುಂದರ ಕ್ಷಣಗಳು

ವಿಜಯ್ ಇನಾಂದಾರ್ August 21, 2019

ಸುಂದರವಾದ ತಮ್ಮ ಜೀವನದ ಕ್ಷಣಗಳನ್ನು ಮರೆಯಲಾರದ ಸುಂದರ ಕ್ಷಣಗಳು ಲೇಖನದಲ್ಲಿ ಶ್ರೀಯುತ ಗೀರೀಶ್ ಕುಲಕರ್ಣಿ ಇವರು ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,21 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 90

Nenapinokuli

ನೆನಪಿನೋಕುಳಿ-15 ಬದುಕು ಎಷ್ಟೊಂದು ಸುಂದರ.

ವಿಜಯ್ ಇನಾಂದಾರ್ August 7, 2019

ತಮ್ಮ ಬದುಕಿನ ಅತ್ಯಂತ ಸುಮಧುರ ನೆನಪುಗಳನ್ನು ಎಲ್ಲರೊಟ್ಟಿಗೆ ಹಂಚಿಕೊಂಡ ಶ್ರೀಯುತ ಸುರೇಶ ಕುಲಕರ್ಣಿಯವರ ಬದುಕು ಎಷ್ಟೊಂದು ಸುಂದರ ಲೇಖನ ಸುಂದರವಾಗಿ ಮೂಡಿಬಂದಿದೆ ಬನ್ನಿ ಆಲಿಸೋಣ ಆಗಸ್ಟ್,07 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 62

Nenapinokuli

ನೆನಪಿನೋಕುಳಿ-14 ಮೊದಲದಿನದ ಮಳೆ.

ವಿಜಯ್ ಇನಾಂದಾರ್ July 31, 2019

ಡಾ. ವಿ.ಎ ಲಕ್ಷ್ಮಣ್ ಇವರು ಬರೆದಂಥ ಮೊದಲದಿನದ ಮಳೆ ಈ ನೆನಪುಗಳೇ ಹಾಗೆ,ಶರಾಬಿನಂತೆ.ಹಳೆಯದಾದಂತೆಲ್ಲ ರುಚಿ ಜಾಸ್ತಿ ಎನ್ನುವಂತಹ ಸಾಲುಗಳಿಂದ ಓದುಗರನ್ನು ಆಕರ್ಷಿಸವಂತಹ ಲೇಖನದಲ್ಲಿ ಸುಂದರವಾಗಿ ಬರದಾರೆ ಶ್ರೀಯುತ ಡಾ.ವಿ ಎ ಲಕ್ಷ್ಮಣ್ ಇವರು. ಬನ್ನಿ ಅಳಿಸೋಣ ಜೂಲೈ,31 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 62

Nenapinokuli

ನೆನಪಿನೋಕುಳಿ-13-ದುರ್ಗದಬಯಲಿನ ಪುರಾಣಮು.

ವಿಜಯ್ ಇನಾಂದಾರ್ July 24, 2019

ಶ್ರೀಯುತ ಉಮೇಶ್ ದೇಸಾಯಿ ಇವರು ಬರೆದಂಥ ದುರ್ಗದಬಯಲಿನ ಪುರಾಣಮು ಲೇಖನದಲ್ಲಿ ತಮ್ಮ ದುರ್ಗದಬಯಲಿನ ನೆನಪುಗಳ ಸುರುಳಿಯನ್ನು ಒಂದೊಂದಾಗಿ ಬಿಚ್ಚಿ ಇಡುತಾ ಸುಂದರವಾಗಿ ಬರದಾರೆ ಉಮೇಶ್ ದೇಸಾಯಿ ಇವರು. ಬನ್ನಿ ಅಳಿಸೋಣ ಜೂಲೈ,24 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 53

Nenapinokuli

ನೆನಪಿನೋಕುಳಿ-12 -ನಮ್ಮೂರ ಜಾತ್ರಿ ಬಲು ಜೋರ

ವಿಜಯ್ ಇನಾಂದಾರ್ July 17, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂಥ ನಮ್ಮೂರ ಜಾತ್ರಿ ಬಲು ಜೋರ ಇದರಲ್ಲಿ, ಧಾರವಾಡದ ಲಕ್ಷ್ಮೀನಾರಾಯಣ ಜಾತ್ರಿ ಕುರಿತು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,17 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinokuli
close
  • 81

Nenapinokuli

ನೆನಪಿನೋಕುಳಿ-11 ನನ್ನ ಹೂ ಬಳ್ಳಿ.

ವಿಜಯ್ ಇನಾಂದಾರ್ July 10, 2019

ಶ್ರೀಯುತ ಶ್ರೀಧರ ಕುಲಕರ್ಣಿ ಇವರು ಬರೆದಂಥ ನನ್ನ ಹೂ ಬಳ್ಳಿ ಧಾರವಾಡ-ಹುಬ್ಬಳ್ಳಿಯ ನೆನಪುಗಳ ಸುರಳಿಯನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,10 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.