• Home
  • keyboard_arrow_rightAuthor archive2019

ವಿಜಯ್ ಇನಾಂದಾರ್

28 Results / Page 4 on 4


Nenapinokuli
close
  • 130

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಭಾಗ 1

ವಿಜಯ್ ಇನಾಂದಾರ್ May 18, 2019

ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.ಮೊದಲನೇ ಭಾಗದಲ್ಲಿ ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಪುಸ್ತಕದ ಪರಿಚಯವನ್ನು ಶ್ರೀ. ವಿಜಯ ಇನಾಮದಾರ ಇವರು ಮಾಡಿಕೊಟ್ಟಿದ್ದಾರೆ. ಧಾರವಾಡ ಮತ್ತು ಹುಬ್ಬಳ್ಳಿಯ ಹಲವು ಲೇಖಕರು ತಮ್ಮ ನೆನಪುಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.