ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 4 ಜ್ನ್ಯಾನಯೋಗದ 37 ,38 ಮತ್ತು 39 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಒಳಗೊಂಡಿದೆ.ಬನ್ನಿ ಆಲಿಸೋಣ.ಪ್ರಸಾರಗೊಂಡ ದಿನಾಂಕ:29.4.2021ಪ್ರಸ್ತುತಿ:ಉಮಾ ಭಾತಖಂಡೆ.
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:25.10.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಪ್ರೇಮಲೀಲ ಪತ್ತಾರ್, ಕೋಮಲ ವಸಂತ ಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ,ಕಥೆ,ವಿಶೇಷ ಮಾಹಿತಿ ,ಹಾಗೂ ಪ್ರಸ್ತುತ ಪ್ರವಾಹದ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಆಶೀಶ್ ಸತ್ತೂರ್|ಆದರ್ಶ್|ಶ್ರೇಯಸ್|ಏಕ್ತಾ ಕರ್ಪೂರ|
ಭಾಗವಹಿಸಿದವರು:ಶ್ರೀಮತಿ ಕೃಷ್ಣ ಕೌಲಗಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ ,ಶ್ರೀಮತಿ ಮಾಲತಿ ಮುದಕವಿ, ಶ್ರೀ ಅಕ್ಷಯ್ ಕುಮಾರ್ ಜೋಶಿ, ಶ್ರೀಮತಿ ಭಾಮತಿ ಜೋಶಿ. ಶ್ರೀಯುತ ಸುನಿಲ್ ಅಗಡಿ, ಶ್ರೀಯುತ ಅಜಿತ್ ಕಾಶಿಕರ್. ಇಂದಿನ ಕವನಗಳು:ಆಕಾಶವಾಣಿ, ಮಳೆಯ ಆರ್ಭಟ,,ಬೇಗೆಬಹಳಇದೆ,ಎಲ್ಲವೂ ಕೃಷ್ಣಮಯ,ಮತ್ತೆಬಂತು ಶ್ರಾವಣ, ಪ್ರವಾಹದಿ ಭರವಸೆ,ತಲ್ಲಣಕೆ ದನಿಯಾಗೋಣ,ತಪ್ಪುನನ್ನದಲ್ಲ,ಅದೇಕೋ ಗೊತ್ತಿಲ್ಲ.