Bhavapushpa

ಭಾವಪುಷ್ಪ-ಸಂಚಿಕೆ-78

ಉಮಾ ಭಾತಖಂಡೆ July 24, 2020 64


Background
share close
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕವನವಾಚನ ಕಾರ್ಯಕ್ರಮ. 24.7, 2020 ರ ಸಂಚಿಕೆ.
ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ರಜನಿ ಕುಲಕರ್ಣಿ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ,ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಸೀಮಾ ಕುಲಕರ್ಣಿ.ಶ್ರೀಮತಿ ಅಂಜಲಿಇಟ್ನಾಳ್,ಶ್ರೀಮತಿ ಭಾಮತಿ ಜೋಶಿ,ಶ್ರೀಮತಿ ಅನುರಾಧ ಕುಲಕರ್ಣಿ,ಶ್ರೀಮತಿ ರಾಧಾ ಶ್ಯಾಮರಾವ್, ಸಂಪತ್ ಕುಮಾರ್ ಕೆ ವಿ,ಶ್ರೀಮತಿ ಉಮಾ ಭಾತಖಂಡೆ
ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
Rate it
Previous episode
Bhavapushpa
close
  • 31

Bhavapushpa

ಭಾವಪುಷ್ಪ-ಸಂಚಿಕೆ-77

ಉಮಾ ಭಾತಖಂಡೆ July 17, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 17.7, 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ರಜನಿ ಕುಲಕರ್ಣಿ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಗಿ,ಶ್ರೀಯುತ ಸುನಿಲ್ […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.