
ಭಾವಪುಷ್ಪ-ಸಂಚಿಕೆ 88
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ.ದಿನಾಂಕ:೯.೧೦.೨೦೨೦ ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು:ಅಶ್ವಿನಿ ಕಾಶಿಕರ್, ಸುನಿಲ್ ಅಗಡಿ, ಭಾಗ್ಯಶ್ರೀ ಜೋಶಿ, ಪ್ರೇಮಲೀಲ ಪತ್ತಾರ್, ಸೀಮಾ ಕುಲಕರ್ಣಿ.ಕೋಮಲ ವಸಂತ ಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.
You must log in to post a comment.