• Home
  • keyboard_arrow_right Bhavapushpa
  • keyboard_arrow_rightPodcasts
  • keyboard_arrow_right
  • keyboard_arrow_right ಭಾವಪುಷ್ಪ ಮೇ 24. 2019 ರ ಸಂಚಿಕೆ.

Bhavapushpa

ಭಾವಪುಷ್ಪ ಮೇ 24. 2019 ರ ಸಂಚಿಕೆ.

ಉಮಾ ಭಾತಖಂಡೆ May 24, 2019 89


Background
share close

ಭಾವಪುಷ್ಪದ ೨೫ ನೇ ಸಂಚಿಕೆಯನ್ನು ಪೂರೈಸಿದ ಈ ಸಂಚಿಕೆಯಲ್ಲಿ ಮುಂಗಾರು, ಓ ಭಾವಪುಷ್ಪ, ಓ ತಾವರೆ, ಭಾವಪುಷ್ಪ, ಚಕ್ರವ್ಯೂಹ ,ಸುಂದರಾಂಗನ ಒಲವು, ರಂಗೋಲಿಯ ಚಿತ್ತಾರ, ಹಾಗೂ ಮಹಿಳಾದಿನಾಚರಣೆ ಎಂಬ ವಿಶೇಷ ಕವನಗಳನ್ನು ವಾಚಿಸಲಾಗಿದೆ.
ಭಾಗವಹಿಸಿದ ಕವಿ ಮನಗಳು: ರಾಧಾ ಶ್ಯಾಮರಾವ್, ವಿಜಯ್ ಇನಾಂದಾರ್, ರಜನಿ ಕುಲ್ಕರ್ಣಿ, ಅಶ್ವಿನಿ ಕಷಿಕರ್, ಅಜಿತ್ ಕುಲ್ಕರ್ಣಿ, ಅನುರಾಧ ಕುಲ್ಕರ್ಣಿ, ಇಂದುಮತಿ ರಾಘವೇಂದ್ರ,ಶ್ಯಾಮಲಾ ಕುಲ್ಕರ್ಣಿ, ಮಾಲತಿ ಮುದಕವಿ ಹಾಗೂ ಉಮಾ ಭಾತಖಂಡೆ.
Rate it
Previous episode
Bhavapushpa
close
  • 198

Bhavapushpa

ಭಾವಪುಷ್ಪ – ಮೇ 17, 2019 ರ ಸಂಚಿಕೆ

ಉಮಾ ಭಾತಖಂಡೆ May 17, 2019

ಈ ಸಂಚಿಕೆಯಲ್ಲಿ ಅಮ್ಮ , ಮನದ ಸಾಲುಗಳು , ಕನ್ನಡ , ಅಡುಗೆ ಮನೆ ,ನಾವು ಹೀಗೆ , ಜೆ ಸಿ ಬಿ ದರ್ಬಾರ , ಇರಲಾರೆ ನಿನ್ನ ಬಿಟ್ಟು , ಬದುಕಬೇಕು ಹೀಗೆ , ಉಳಿದದ್ದು ಎಂಬ ಸ್ವ ರಚಿತ […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.