• Home
  • keyboard_arrow_right Bhavapushpa
  • keyboard_arrow_rightPodcasts
  • keyboard_arrow_right
  • keyboard_arrow_right ಭಾವಪುಷ್ಪ – ಮೇ 31, 2019 ರ ಸಂಚಿಕೆ.

Bhavapushpa

ಭಾವಪುಷ್ಪ – ಮೇ 31, 2019 ರ ಸಂಚಿಕೆ.

ಉಮಾ ಭಾತಖಂಡೆ May 31, 2019 126


Background
share close

ಭಾವಪುಷ್ಪದ ಈ ಸಂಚಿಕೆಯಲ್ಲಿ, ಮುಂಗಾರು, ಶಾಲಾ ಅಂಗಳ, ನಿನ್ನ ನಗು, ಅಂಬಿಕಾತನಯ ದತ್ತ, ಮೋಡದಲ್ಲಿ ಚಲಿಸುವಾಸೆ, ಜವರಾಯನ ಕರೆ, ನೀನೊಮ್ಮೆ ಹಾಗೂ ಗೆಳತೀ ನನಗವರು ಹೇಳಲಿಲ್ಲ ಕವನಗಳು ಸೊಗಸಾಗಿ ಮೂಡಿ ಬಂದಿವೆ..

ಭಾಗವಹಿಸಿದ ಕವಿ ಮನಗಳು:ಶ್ರೀಮತಿ, ರಾಧಾ ಶ್ಯಾಮರಾವ್, ಶ್ರೀಯುತ, ವಿಜಯ್ ಇನಾಂದಾರ್,:ಶ್ರೀಮತಿ ರಜನಿ ಕುಲ್ಕರ್ಣಿ, ಶ್ರೀಮತಿ,ಅಶ್ವಿನಿ ಕಾಷಿಕರ್,ಶ್ರೀಮತಿ, ಭಾಗ್ಯಶ್ರೀ ಅಗ್ನಿಹೋತ್ರಿ ಹಾಗೂ ಶ್ರೀಮತಿ, ಉಮಾ ಭಾತಖಂಡೆ
, ನಿತೀಶ್ ಡಂಬಳ
Rate it
Previous episode
Bhavapushpa
close
  • 87

Bhavapushpa

ಭಾವಪುಷ್ಪ ಮೇ 24. 2019 ರ ಸಂಚಿಕೆ.

ಉಮಾ ಭಾತಖಂಡೆ May 24, 2019

ಭಾವಪುಷ್ಪದ ೨೫ ನೇ ಸಂಚಿಕೆಯನ್ನು ಪೂರೈಸಿದ ಈ ಸಂಚಿಕೆಯಲ್ಲಿ ಮುಂಗಾರು, ಓ ಭಾವಪುಷ್ಪ, ಓ ತಾವರೆ, ಭಾವಪುಷ್ಪ, ಚಕ್ರವ್ಯೂಹ ,ಸುಂದರಾಂಗನ ಒಲವು, ರಂಗೋಲಿಯ ಚಿತ್ತಾರ, ಹಾಗೂ ಮಹಿಳಾದಿನಾಚರಣೆ ಎಂಬ ವಿಶೇಷ ಕವನಗಳನ್ನು ವಾಚಿಸಲಾಗಿದೆ. ಭಾಗವಹಿಸಿದ ಕವಿ ಮನಗಳು: ರಾಧಾ ಶ್ಯಾಮರಾವ್, ವಿಜಯ್ […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.