Chinnara Kathaguchcha

25 Results / Page 2 on 3


Chinnara Kathaguchcha
close
  • 14

Chinnara Kathaguchcha

ಚಿಣ್ಣರ ಕಥಾಗುಚ್ಛ – ಗಂಡುಗುಬ್ಬಿಯ ಕಾಡಿಗೆಗಣ್ಣು

ಉಮಾ ಭಾತಖಂಡೆ August 25, 2019

ಈ ಕಥೆಯಲ್ಲಿ ಗಂಡುಗುಬ್ಬಿ ತನ್ನ ಮಡದಿ ಗುಬ್ಬಿಯ ಆಸೆ ಹೇಗೆ ಪೂರೈಸುತ್ತೆ ಅಂತ ನೀವೇ ಕೇಳಿ. ಆಗಸ್ಟ್ 25, 2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 41

Chinnara Kathaguchcha

ಚಿಣ್ಣರ ಕಥಾಗುಚ್ಛ – ಅತ್ಯಂತ ಅಪಾಯದ ಪ್ರಾಣಿ

ಉಮಾ ಭಾತಖಂಡೆ August 18, 2019

ಇಂದಿನ ಕಥೆಯಲ್ಲಿ ಅತ್ಯಂತ ಅಪಾಯದ ಪ್ರಾಣಿಗಳೂ ಸಹಾಯ ಮಾಡಿದವರಿಗೆ ಹ್ಯಾಂಗ ಪ್ರತಿ ಸಹಾಯ ಮಾಡುತ್ತವೆ ಅಂತ ತಿಳಿಸುತ್ತದೆ. ಆಗಸ್ಟ್ ಹದಿನೆಂಟು 2019 ರ ಸಂಚಿಕೆ

Chinnara Kathaguchcha
close
  • 20

Chinnara Kathaguchcha

ಚಿಣ್ಣರ ಕಥಾಗುಚ್ಛ-ಇಲಿ ಬಾಲಿಕೆ

ಉಮಾ ಭಾತಖಂಡೆ July 21, 2019

ಈ ಕಥೆಯಲ್ಲಿ ಇಲಿ ಮನುಷ್ಯ ರೂಪದಲ್ಲಿ ಬಂದು ಹ್ಯಾಂಗ ವಾರ ಹುಡುಕಿ ಹುಡುಕಿ ಕೊನೆಗೆ ಇಲಿಯನ್ನೇ ಮದುವೆಯಾಯಿತು ಅಂತ ಈ ಕಥೆ ಕೇಳಿ ತಿಳಿಯಿರಿ..ಜೂಲೈ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 19

Chinnara Kathaguchcha

ಚಿಣ್ಣರ ಕಥಾಗುಚ್ಛ-ನಾಯಿ ಮತ್ತು ಕೋಳಿ.

ಉಮಾ ಭಾತಖಂಡೆ July 14, 2019

ಈ ಕಥೆಯಲ್ಲಿ ಅರಸನಾದವನಲ್ಲಿ ರಾಜ್ಯದ ಏಳಿಗೆಗೆ ಕೇವಲ ಬುದ್ದಿವಂತಿಕೆ ಇದ್ದಾರೆ ಸಾಲದು ಪ್ರೆಜೆಗಳ ಬಗ್ಗೆ ಪ್ರೀತಿ ಪ್ರೇಮಾನು ಇರಬೇಕು ಅಂತ ಈ ಕಥೆ ಕೇಳಿ ತಿಳಿಯಿರಿ. ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 15

Chinnara Kathaguchcha

ಚಿಣ್ಣರ ಕಥಾಗುಚ್ಛ-ಮಾತಿನಚೀಲ

ಉಮಾ ಭಾತಖಂಡೆ July 7, 2019

ಈ ಕಥೆಯಲ್ಲಿ ಕುರಿ ಕಾಯುವ ಕೇಶವ ಹ್ಯಾಂಗ ಜಾಣತನದಿಂದ ರಾಜಕುಮಾರಿಯನ್ನು ಮದುವೆಯಾದ ಅಂತ ನಿಮಗ ಗೊತ್ತಾಗಬೇಕಾದರೆ ತಪ್ಪದೆ ಈ ಕಥೆ ಕೇಳಿ. ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 41

Chinnara Kathaguchcha

ಚಿಣ್ಣರ ಕಥಾಗುಚ್ಛ – ನ್ಯಾಯಾಧೀಶ ಹರಿಪಂಥ.

ಉಮಾ ಭಾತಖಂಡೆ June 30, 2019

ನಿಮಗಾಗಿ ಪ್ರಸಾರಗೊಳಿಸಲಾದ ಕಥೆ : ೧. ನ್ಯಾಯಾಧೀಶ ಹರಿಪಂಥ – ನ್ಯಾಯದ ಮುಂದೆ ಬಡವ ಶ್ರೀಮಂತ ಇಬ್ಬರು ಒಂದೇ. ಎಲ್ಲರಿಗೂ ಒಂದೇ ನ್ಯಾಯವನ್ನು ಹರಿಪಂಥ ಹ್ಯಾಗ ಕೊಡ್ತಾಇದ್ದ ಅನ್ನೋದನ್ನ ಈ ಕಥೆ ಕೇಳಿ ತಿಳಿಯಿರಿ. ಜೂನ್ 30, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Chinnara Kathaguchcha
close
  • 28

Chinnara Kathaguchcha

ಚಿಣ್ಣರ ಕಥಾಗುಚ್ಛ – ಮಾತಿನ ಮಲ್ಲಿ

ಉಮಾ ಭಾತಖಂಡೆ June 23, 2019

ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಮಾತಿನ ಮಲ್ಲಿ – ಈ ಕಥೆಯಲ್ಲಿ ಮಾತಿನ ಮಲ್ಲಿ ಅನಸೂಯಳ ಗಂಡ ಕೋಟೀಶ್ವರ ಹ್ಯಾಂಗ ಜಾಣತನದಿಂದ ಸಂಪತ್ತನ್ನ ಮನಿಗ ತಂದ ಅಂತ ನೀವೇ ಕೇಳಿ ಆನಂದಿಸಿ . ಜೂನ್, 23, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.