Gatavaibhava

109 Results / Page 10 on 13


Gatavaibhava
close
  • 133

Gatavaibhava

ಗತವೈಭವ-ಸೆಪ್ಟೆಂಬರ್ 09,2019 ರ ಸಂಚಿಕೆ.

ಉಮಾ ಭಾತಖಂಡೆ September 9, 2019

ಕ್ರಿ ಶ 375 ರಿಂದ 414 ರ ವರೆಗೆ ಆಡಳಿತ ನಡೆಸಿದ 2 ನೇ ಚಂದ್ರಗುಪ್ತ ವಿಕ್ರಮಾದಿತ್ಯನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 241

Gatavaibhava

ಗತವೈಭವ-ಸೆಪ್ಟೆಂಬರ್ 02,2019 ರ ಸಂಚಿಕೆ.

ಉಮಾ ಭಾತಖಂಡೆ September 2, 2019

ಗುಪ್ತ ಸಾಮ್ರಾಜ್ಯದ ಪ್ರಸಿದ್ಧ ಅರಸ ಸಮುದ್ರಗುಪ್ತನ ಸಾಧನೆ ಮತ್ತು ವ್ಯಕ್ತಿತ್ವಗಳ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 48

Gatavaibhava

ಗತವೈಭವ-ಆಗಸ್ಟ್,26,2019 ರ ಸಂಚಿಕೆ.

ಉಮಾ ಭಾತಖಂಡೆ August 26, 2019

ಗುಪ್ತ ಸಾಮ್ರಾಜ್ಯದ ಪ್ರಮುಖ ಅರಸರಾದ ಒಂದನೇ ಚಂದ್ರಗುಪ್ತ ಮತ್ತು ಸಮುದ್ರಗುಪ್ತನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 20

Gatavaibhava

ಗತವೈಭವ – ಆಗಸ್ಟ್ 12, 2019 ರ ಸಂಚಿಕೆ.

ಉಮಾ ಭಾತಖಂಡೆ August 12, 2019

ಈ ಸಂಚಿಕೆಯಲ್ಲಿ ಕಾನಿಷ್ಕನ ಕಾಲದಲ್ಲಿನ ಸಾಹಿತ್ಯ , ಕಲೆ, ವಾಸ್ತುಶಿಲ್ಪ, ವಿಜ್ಞಾನ ಹೇಗೆ ಮುಂದುವರೆದವು ಎಂಬುದರ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Gatavaibhava
close
  • 67

Gatavaibhava

ಗತವೈಭವ – ಆಗಸ್ಟ್ 5, 2019 ರ ಸಂಚಿಕೆ.

ಉಮಾ ಭಾತಖಂಡೆ August 5, 2019

ಈ ಸಂಚಿಕೆಯಲ್ಲಿ ವಿದೇಶಿ ದಾಳಿಕಾರರಾದ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ಉತ್ತರಾಧಿಕಾರಿಗಳ ಕುರಿತು ಮತ್ತು ಕುಶಾನರ ಸಾಮ್ರಾಜ್ಯದ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Gatavaibhava
close
  • 50

Gatavaibhava

ಗತವೈಭವ – ಜುಲೈ 29, 2019 ರ ಸಂಚಿಕೆ.

ಉಮಾ ಭಾತಖಂಡೆ July 29, 2019

ಈ ಸಂಚಿಕೆಯಲ್ಲಿ ಭಾರತದ ಮೇಲೆ ವಿದೇಶಿಯರ ದಾಳಿಗಳು, ಅದರಲ್ಲಿ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ದಾಳಿಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ