Gatavaibhava

109 Results / Page 12 on 13


Gatavaibhava

ಗತವೈಭವ – ಮೇ 6, 2019 ರ ಸಂಚಿಕೆ

ಉಮಾ ಭಾತಖಂಡೆ May 6, 2019

ಗತವೈಭವದ ಈ ಸಂಚಿಕೆಯಲ್ಲಿ ಶಿಶುನಾಗ ವಂಶ ಕುರಿತ ಮಾಹಿತಿ, ಭಾರತದ ಮೇಲೆ ಗೀಕರ ಮತ್ತು ಪರ್ಷಿಯನ್ನರ ದಾಳಿಗೆ ಕಾರಣಗಳು ಹಾಗೂ ಪೌರಸ್ ಅಥವಾ ಪುರೂರವನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Gatavaibhava

ಗತವೈಭವ – ಏಪ್ರಿಲ್ 29, 2019 ರ ಸಂಚಿಕೆ

ಉಮಾ ಭಾತಖಂಡೆ April 29, 2019

ಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಬೆಳವಣಿಗೆ, ಮಗಧ ಸಾಮ್ರಾಜ್ಯದ ಉತ್ಕೃಷ್ಟತೆ ಹಾಗೂ ಮೌರ್ಯ ಸಾಮ್ರಾಜ್ಯದ ಅಡಿಪಾಯ ಕುರಿತ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Gatavaibhava

ಗತವೈಭವ – ಏಪ್ರಿಲ್ 15, 2019 ರ ಸಂಚಿಕೆ

ಉಮಾ ಭಾತಖಂಡೆ April 15, 2019

ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ನಂತರ ಆದ ಬದಲಾವಣೆ, ಜೈನ ಮತ್ತು ಬೌದ್ಧ ಧರ್ಮಗಳ ಉದಯ ಈ ವಿಷಯದ ಮುನ್ನುಡಿ ಹಾಗೂ ಜೈನ ತೀರ್ಥಂಕರ ಮಹಾವೀರನ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Gatavaibhava

ಗತವೈಭವ – ಏಪ್ರಿಲ್ 8, 2019 ರ ಸಂಚಿಕೆ

ಉಮಾ ಭಾತಖಂಡೆ April 8, 2019

ಗತವೈಭವದ ಈ ಸಂಚಿಕೆಯಲ್ಲಿ ಉತ್ತರವೇದ ಕಾಲದ ಸಂಸ್ಕೃತಿ, ರಾಜಕೀಯ, ಆರ್ಥಿಕ, ಆಡಳಿತ ಕ್ಷೇತ್ರದಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಬಿಂಬಿಸಲಾಗಿದೆ. ಹಾಗೇ ದ್ರಾವಿಡರ ಮೂಢನಂಬಿಕೆಗಳು, ಪರಂಪರೆಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Gatavaibhava

ಗತವೈಭವ – ಏಪ್ರಿಲ್ 1, 2019 ರ ಸಂಚಿಕೆ

ಉಮಾ ಭಾತಖಂಡೆ April 1, 2019

ಗತವೈಭವದ ಈ ಸಂಚಿಕೆಯಲ್ಲಿ ಆರ್ಯರ ಕುರಿತ ಧಾರ್ಮಿಕ, ಆಡಳಿತ ವ್ಯವಸ್ಥೆ ಹಾಗೂ ಋಗ್ವೇದ ಕಾಲದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Gatavaibhava

ಗತವೈಭವ – ಮಾರ್ಚ್ 25, 2019 ರ ಸಂಚಿಕೆ

ಉಮಾ ಭಾತಖಂಡೆ March 25, 2019

ಗತವೈಭವದ ಈ ಸಂಚಿಕೆಯಲ್ಲಿ ಸಿಂಧೂ ಜನರ ಕಟ್ಟಡ ವ್ಯವಸ್ಥೆ, ನಗರ ನಿರ್ಮಾಣ, ಅಚ್ಚುಕಟ್ಟಾದ ಸಾರ್ವಜನಿಕ ಸ್ನಾನಗೃಹ, ನೀರಾವರಿ ವ್ಯವಸ್ಥೆ, ಕಾವಲು ದುರ್ಗಾ, ಇವರ ಪರಿಸರ ಕಾಳಜಿ, ಚರಂಡಿ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಹಾಗೂ ಆರ್ಥಿಕ ವ್ಯವಸ್ಥೆ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Gatavaibhava

ಗತವೈಭವ – ಮಾರ್ಚ್ 18, 2019 ರ ಸಂಚಿಕೆ

ಉಮಾ ಭಾತಖಂಡೆ March 18, 2019

ಗತವೈಭವದ ಈ ಸಂಚಿಕೆಯಲ್ಲಿ ಮನುಷ್ಯ ಶಾಶ್ವತವಾಗಿ ಒಂದೆಡೆ ವಾಸಿಸಲು ಕಾರಣವಾದ ಕೃಷಿಯ ಬಗ್ಗೆ ಹಾಗೂ ಕಂಚಿನ ಯುಗ, ತಾಂಬ್ರ ಯುಗ ಹಾಗೂ ಕಬ್ಬಿಣ ಯುಗ ಕುರಿತ ಮಾಹಿತಿ ನಂತರ ನಾಗರೀಕತೆ ಬೆಳೆದುಬಂದ ಹಂತಗಳ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.