ಹನಿ ಹನಿ ಕುಡಿದರೆ ಹಳ್ಳ ಗಾದೆ ಮಾತು ತಾವೆಲ್ಲಾ ಕೇಳಿರಬಹುದು ಈ ಮಾತಿನ ಹಾಗೆ ಈ ಕಾರ್ಯಕ್ರಮವು ಹಣ ನಿರ್ವಹಣೆ ಮಾಡುವ ಹಲವು ಮಾರ್ಗಗಳ ಕುರಿತು ಹಲವಾರು ಮಾಹಿತಿಗಳನ್ನು ತಮಗೆ ನೀಡಲಿದೆ. ದಿನಾಂಕ:17.6 .2020 ರ ಸಂಚಿಕೆ ತಮಗಾಗಿ.ಪ್ರಸ್ತುತಿ:ಶ್ರೀಯುತ ವಿವೇಕ್ ಕಾತರಕಿ.
ಈ ಮೊದಲ ಸಂಚಿಕೆಯಲ್ಲಿ ಹಣ ನಿರ್ವಹಣೆ ಮತ್ತು ಅದರ ಮಾರ್ಗಗಳ ಕುರಿತು ಪರಿಚಯ.
ಇಂದಿನ ಸಂಚಿಕೆಯಲ್ಲಿ,ಕಥೆ,ವಿಶೇಷ ಮಾಹಿತಿ ,ಹಾಗೂ ಪ್ರಸ್ತುತ ಪ್ರವಾಹದ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಆಶೀಶ್ ಸತ್ತೂರ್|ಆದರ್ಶ್|ಶ್ರೇಯಸ್|ಏಕ್ತಾ ಕರ್ಪೂರ|
ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ರಾಧಾಶ್ಯಾಮರಾವ್,ಶ್ರೀಮತಿ ಇಂದುಮತಿ ರಾಘವೇಂದ್ರ, ಶ್ರೀಮತಿ ಅನುರಾಧ ಕುಲಕರ್ಣಿ.ಶ್ರೀಮತಿ ಭಾಗ್ಯಶ್ರೀ ಜೋಶಿ. ಇಂದಿನ ಕವನಗಳು: ಬಂತರಿ ದೀಪಾವಳಿ, ದೀಪಾವಳಿ, ಬೆಳಕಿನೆಡೆಗೆ,ದೀಪಗಳ ಹಾವಳಿ,ಬೆಳಕು,ದೀಪಬೆಳಗಿಸೋಣ, ಹಚ್ಚೊಣ ಬನ್ನಿ ದೀಪ,ಬೆಳಕಿನ ಕುಡಿ,ಹಚ್ಚುಬಾರೋ ದೀಪವ,