Kalarava

41 Results / Page 5 on 5


Kalarava
close
  • 224

Kalarava

ಕಲರವ – ಮೇ 21, 2019 ರ ಸಂಚಿಕೆ

ಉಮಾ ಭಾತಖಂಡೆ May 21, 2019

ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಶ್ಲೋಕ, ಯು ಆರ್ ಅನಂತಮೂರ್ತಿ ಇವರ ಕುರಿತು ಭಾಷಣ, ಬಸವೇಶ್ವರರ ವಚನ ಮತ್ತು ಕಥೆಗಳನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು – ಧರಣಿದೇವಿ ತೋಡ್ಕರ್ | ಶ್ರೇಯಸ್ ಆರ್ | ನಿಶ್ಚಿತ | ಆದರ್ಶ್ ಆರ್ | ಕೃತಿಕಾ.

Kalarava
close
  • 95

Kalarava

ಕಲರವ -ಏಪ್ರಿಲ್ 30, 2019 ರ ಸಂಚಿಕೆ

ಉಮಾ ಭಾತಖಂಡೆ April 30, 2019

ಭಾಗವಹಿಸಿದ ಮಕ್ಕಳು- ತ್ರಿಷಾ| ಆಶೀಶ್ ಸತ್ತೂರ್ | ಸುಹಾಸ್ |ಶೀತಲ್ ಎಸ್ ಜೋಶಿ | ಹರ್ಷಿತ್ ಸ್ವಾಮಿ | ಪ್ರಣತಿ | ನಿವೇದಿತಾ ನಿಲಣ್ಣವರ್ | ಶ್ರೀಪಾದ್ ಎಸ್ ಜೋಶಿ | ವಿಪುಲಸ್ವಾಮಿ.

Kalarava
close
  • 112

Kalarava

ಕಲರವ -ಏಪ್ರಿಲ್ 23, 2019 ರ ಸಂಚಿಕೆ

ಉಮಾ ಭಾತಖಂಡೆ April 23, 2019

ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಹಾಡು, ಗಣೇಶ ಸ್ತುತಿ, ಭಾವಗೀತೆ, ಜಾನಪದ ಗೀತೆ, ಶಿಶುನಾಳ ಶರೀಫರ ಹಾಡು, ಸಿದ್ದಯ್ಯ ಪುರಾಣಿಕ ಅವರ ಪದ್ಯ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಧರಣಿ ದೇವಿ ತೋಡ್ಕರ್ | ಆಶೀಶ್ ಸತ್ತೂರ್ | ಏಕತಾ ಕರ್ಪೂರ |ಶೀತಲ್ ಎಸ್ ಜೋಶಿ | ಸೃಷ್ಟಿ ಕುಲ್ಕರ್ಣಿ | ಪ್ರಣತಿ | ಶ್ರೀಪಾದ್ ಎಸ್ ಜೋಶಿ |

Kalarava
close
  • 125

Kalarava

ಕಲರವ – ಏಪ್ರಿಲ್ 16, 2019 ರ ಸಂಚಿಕೆ

ಉಮಾ ಭಾತಖಂಡೆ April 16, 2019

ಈ ಸಂಚಿಕೆಯಲ್ಲಿ ಮಕ್ಕಳು ಭಾರತೀ ತೀರ್ಥ, ಜಿ ಪಿ ರಾಜರತ್ನಂ , ಬೇಂದ್ರೆ ಅವರ ಹಾಡುಗಳನ್ನು ಮತ್ತು ಜಾನಪದ ಹಾಗು ಶ್ಲೋಕವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಶ್ರೇಯಸ್ ಆರ್ | ಮಾಧವ ಜೋಶಿ | ಪುಣ್ಯನಾಥ ಬಿದರಕುಂದಿ | ಪ್ರಿಯ |ಶೀತಲ್ ಎಸ್ ಜೋಶಿ |ಪ್ರಣತಿ |ಏಕತಾ ಕರ್ಪೂರ | ಸೃಷ್ಟಿ ಕುಲಕರ್ಣಿ | ಪ್ರತೀಕ್.

Kalarava
close
  • 126

Kalarava

ಕಲರವ – ಏಪ್ರಿಲ್ 09, 2019 ರ ಸಂಚಿಕೆ

ಉಮಾ ಭಾತಖಂಡೆ April 9, 2019

ಈ ಸಂಚಿಕೆಯಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ತಂಡ ಸಂಸ್ಕೃತ ಪಾಠ ಶಾಲೆಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮಕ್ಕಳು ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿದ್ದರು. ಭಾಗವಹಿಸಿದ ಮಕ್ಕಳು – ಸುಕೇತ | ಸಾಧನಾ | ವೈದೇಹಿ | ನಚಿಕೇತ