
ನಡುಮನಿ ಮಾತು-ಸಂಚಿಕೆ-18
ಇಂದಿನ ವಿಷಯ: ಸಂವಹನದ ಕೊರತೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಮಕ್ಕಳಲ್ಲಿ ಸಂವಹನದ ಕೊರತೆಗೆ ಪಾಲಕರೂ ಹೇಗೆ ಕಾರಣ ಎಂಬ ವಿಷಯಗಳನ್ನು ಕುರಿತು ಚರ್ಚೆ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗೂ ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ: ಸಂವಹನದ ಕೊರತೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಮಕ್ಕಳಲ್ಲಿ ಸಂವಹನದ ಕೊರತೆಗೆ ಪಾಲಕರೂ ಹೇಗೆ ಕಾರಣ ಎಂಬ ವಿಷಯಗಳನ್ನು ಕುರಿತು ಚರ್ಚೆ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗೂ ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ದೀಪಾವಳಿ ವಿಶೇಷಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ಕುರಿತು ಪ್ರಸಾರ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ತಿರುಪತಿ ಪ್ರವಾಸಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಪ್ರವಾಸದಲ್ಲಿ ಆಗುವ ಅನುಭವಗಳ ಕುರಿತು ಪ್ರಸಾರ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ಮಹಾಲಯ ಅಮಾವಾಸ್ಯೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಇಂದಿನ ಸಂಚಿಕೆಯಲ್ಲಿ ಪಿತೃಗಳನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸುವುದರ ಮಹತ್ವ ಕುರಿತು ಪ್ರಸಾರ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ಸಾಮಾನ್ಯ ವಿಷಯಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ಮಳೆಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮಳೆಗಾಲದಲ್ಲಿ ಎದುರಿಸುವ ಸಮಸ್ಯೆಗಳನ್ನು ಕುರಿತ ವಿಷಯಗಳನ್ನು ಹರಟೆಯ ಮೂಲಕ ಭಿತ್ತರಿಸಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ಗುರುಪೂರ್ಣಿಮಾ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಗುರುವಿನ ಮಹತ್ವ ಏನು? ಮೊದಲೆಲ್ಲ ಗುರುಗಳಿಗೆ ಹೇಗೆ ಗೌರವ ಕೊಡುತ್ತಿದ್ದರು ಎಂಬ ಎಲ್ಲ ವಿಷಯಗಳನ್ನು ಹರಟೆಯ ಮೂಲಕ ಭಿತ್ತರಿಸಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ತಿರುಪತಿ ತೀರ್ಥಯಾತ್ರೆಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ತೀರ್ಥಯಾತ್ರೆ ಹೋಗಿ ಬಂದ ಮ್ಯಾಲೆ ದೇವರ ದರ್ಶನ ಚೊಲೋ ಆತು ಅಂದ್ರ ಹ್ಯಾಂಗ ಖುಷಿ ಖುಷಿಲೇ ತಮ್ಮ ಖಾಸಾ ಮಂದಿ ಜೊತಿ ವಿಷಯಾನ ಹಂಚ್ಕೋತಾರ ಅನ್ನೋದು ಹರಟೆ ಮೂಲಕ ತಿಳಿಸ್ಯಾರ ಬರ್ರಿ ಕೇಳೋಣ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.