Nenapinangala

52 Results / Page 4 on 6


Nenapinangala
close
  • 145

Nenapinangala

ನೆನಪಿನಂಗಳ-ಜಯಪ್ರಕಾಶ್ ನಾರಾಯಣ್

ಉಮಾ ಭಾತಖಂಡೆ September 5, 2019

ನಲವತ್ತು ದಿನಗಳ ಕಾಲ ಜೈಲಿನಲ್ಲಿ ಪೋಲೀಸರ ಚಿತ್ರ ಹಿಂಸೆ ಅನುಭವಿಸಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಜಯಪ್ರಕಾಶ್ ನಾರಾಯಣ್ ಇವರ ಕುರಿತ ಆಗಸ್ಟ್ . 07, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 85

Nenapinangala

ನೆನಪಿನಂಗಳ-ಜಗದೀಶ್ ಚಂದ್ರಬೋಸ್.

ಉಮಾ ಭಾತಖಂಡೆ August 28, 2019

ಸಸ್ಯಗಳಿಗೂ ಜೀವವಿದೆ,ಸಸ್ಯಗಳಿಗೂ ನೋವಿದೆ,ಅವುಗಳಿಗೂ ಸಂವೇದನೆ ಉಂಟು ಎಂದು ತೋರಿಸಿಕೊಟ್ಟ ಜಗದೀಶ್ ಚಂದ್ರಬೋಸ್ ಇವರ ಕುರಿತ ಆಗಸ್ಟ್ 28, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 75

Nenapinangala

ನೆನಪಿನಂಗಳ-ಲಾಲಾ ಹರ್ದಯಾಳ್

ಉಮಾ ಭಾತಖಂಡೆ August 23, 2019

ಬ್ರಿಟಿಷರ ವಿರುದ್ಧ ದನಿ ಎತ್ತಿ ರಾಷ್ಟ್ರದ ಜನರನ್ನು ಸಂಘಟಿಸಿ ಗದರ್ ಕ್ರಾಂತಿಯ ನೇತಾರ ಎಂದೇ ಪ್ರಸಿದ್ಧರಾದ ಲಾಲಾ ಹರ್ದಯಾಳ್ ಇವರ ಕುರಿತ ಏಪ್ರಿಲ್ 17, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 98

Nenapinangala

ನೆನಪಿನಂಗಳ-ಡಾಕ್ಟರ್ ಭಿಮರಾವ್ ಅಂಬೇಡ್ಕರ್

ಉಮಾ ಭಾತಖಂಡೆ August 21, 2019

ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಅವಿರತ ದುಡಿದು ಭಾರತ ಸಂವಿಧಾನದ ಮೊದಲ ಕರಡು ಪ್ರತಿ ತಯಾರಿಸಿದ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಇವರ ಕುರಿತ ಆಗಸ್ಟ್ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 168

Nenapinangala

ನೆನಪಿನಂಗಳ-ಜ್ಯೋತಿರಾವ್ ಪುಲೆ.

ಉಮಾ ಭಾತಖಂಡೆ July 24, 2019

ಸಮಾಜದಲ್ಲಿ ಅನ್ಯಾಯ ಶೋಷಣೆ ಕಂಡಲ್ಲಿ ತಡೆಯಲು ಹೋರಾಡುತ್ತಿದ್ದ ಜ್ಯೋತಿರಾವ್ ಫುಲೆ ಇವರ ಕುರಿತ ಜೂಲೈ. 24, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 113

Nenapinangala

ನೆನಪಿನಂಗಳ-ಜನರಲ್ ಮಾರ್ಷಲ್ ಕಾರ್ಯಪ್ಪ.

ಉಮಾ ಭಾತಖಂಡೆ July 17, 2019

ಕೊಡಗಿನ ವೀರ ಪುತ್ರ,ಭಾರತ ದೇಶದ ಸೈನ್ಯದ ಸ್ಫೂರ್ತಿ,ಪ್ರಥಮ ದಂಡ ನಾಯಕ ಜನರಲ್ ಮಾರ್ಷಲ್ ಕಾರ್ಯಪ್ಪ ಇವರ ಕುರಿತ ಜೂಲೈ. 17, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.Download

Nenapinangala
close
  • 91

Nenapinangala

ನೆನಪಿನಂಗಳ-ಕುದ್ಮುಲ್ ರಂಗರಾಯರು.

ಉಮಾ ಭಾತಖಂಡೆ July 10, 2019

ಅಸ್ಪೃಶ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ಖಂಡಿಸಿ,ದಲಿತ ವರ್ಗದವರ ಸ್ಥಿತಿ ಉದ್ಧಾರ ಮಾಡಬೇಕು ಎಂದು ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಕುದ್ಮುಲ್ ರಂಗರಾಯ ಇವರ ಕುರಿತ ಜೂಲೈ. 10, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 106

Nenapinangala

ನೆನಪಿನಂಗಳ-ಪಂಡಿತ್ ದೀನದಯಾಳ್ ಉಪಾದ್ಯಾಯ.

ಉಮಾ ಭಾತಖಂಡೆ July 3, 2019

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದ ನವೋಜ್ವಲ ಭಾರತದ ಮಹಾನಾಯಕ ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಕುರಿತ ಜೂಲೈ. 03, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.