
ನೆನಪಿನೋಕುಳಿ-27 – ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು.
ಶ್ರೀಯುತ ವಿಜಯ ಇನಾಮದಾರ ಹಾಗೂ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು ಬನ್ನಿ ಆಲಿಸೋಣ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ವಿಜಯ ಇನಾಮದಾರ ಹಾಗೂ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು ಬನ್ನಿ ಆಲಿಸೋಣ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ವಿವೇಕ್ ಕಾತರಕಿ ಇವರು ತಮ್ಮ ನವನಗರದ ಹಳೆಯ ನೆನಪುಗಳನ್ನು ನನ್ನ ನವನಗರ ಲೇಖನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ ಬನ್ನಿ ಆಲಿಸೋಣ ನವೆಂಬರ್ 06 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಅಂಜಲಿ ದೇಸಾಯಿ ಇವರು ಬರೆದಂತಹ ನೆನಪುಗಳ ಅಣಿಮುತ್ತು ಲೇಖನ ಬನ್ನಿ ಆಲಿಸೋಣ ಅಕ್ಟೋಬರ್ 30 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ಡಾ.ಹ ವೆಂ ಖಾಖಂಡಕಿ ಇವರು ಧಾರವಾಡದ ಜಿಟಿಜಿಟಿ ಮಳೆ,ಹಬ್ಬ ಹರಿದಿನ,ಬೇಂದ್ರೆಭವನ ಎಲ್ಲವನ್ನು ಅವಲೋಕಿಸಿ ನನ್ನ ಧಾರವಾಡ ಲೇಖನದಾಗ ಭಾಳ ಛಂದ ಬರದಾರೆ ಬನ್ನಿ ಆಲಿಸೋಣ ಅಕ್ಟೋಬರ್ 23 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ರಜನಿ ಕುಲಕರ್ಣಿ ಇವರು ತಮ್ಮ ಸುಮಧುರವಾದ ಕಂಠದಿಂದ ಧಾರವಾಡದ ಆಕರ್ಷಣೆಯಬಿಂದು ಎಂಬ ತಮ್ಮ ಲೇಖನವನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 16 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಸರಳಾ ನೆಗಳೂರು ಇವರು,ನಮ್ಮ ಧಾರವಾಡ ಎಂದರೆ,ಮಲೆನಾಡ ಸೆರಗಿನ ಮಡಿಲು ಎಂಬ ಸುಂದರ ವಾಕ್ಯ ಗಳನ್ನೂ ಪ್ರಾರಂಭದಲ್ಲಿ ಜೋಡಿಸಿ ಓದುಗರಿಗೆ ಕುತೊಹಲ ಉಂಟುಮಾಡಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 09 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ಸಂಗಮೇಶ ಸವದತ್ತಿಮಠ ಇವರು ತಾವು ಕಾರ್ಯ ನಿರ್ವಹಿಸಿದ ಆಕಾಶವಾಣಿಯ ಸವಿಯಾದ ಅನುಭವಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 02 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಅರ್ಚನಾ ನಾಯಕ್ ಇವರು ತಮ್ಮ ಲೇಖನ ಧಾರವಾಡದ ಮುಂಜಾನೆಯ ಇಬ್ಬನಿ ಇದರಾಗ ಧಾರವಾಡದ ಮುಂಜಾನೆಯ ಹಿತವಾದ ನೋಟವನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ ಸೆಪ್ಟೆಂಬರ್ 20, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಜ್ಯೋತಿ ಪುರಾಣಿಕ್ ದೀಕ್ಷಿತ್ ಇವರು ತಮ್ಮ ಲೇಖನ ನಾ ಕಂಡಂತೆ ಧಾರವಾಡ ಇದರಾಗ ಧಾರವಾಡದ ತಮ್ಮ ಸಿಹಿ ಅನುಭವವನ್ನು ಹೇಳಿದ್ದಾರೆ ಕೇಳಿ, ಸೆಪ್ಟೆಂಬರ್19, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.