
ನೆನಪಿನೋಕುಳಿ-18-ಧಾರವಾಡ ನೆನಪಾಗೋದೇ ಹಿಂಗ.
ಶ್ರೀಮತಿ ಸುಮನ್ ದೇಸಾಯಿ ಇವರು ತಮ್ಮ ಲೇಖನ ಧಾರವಾಡ ನೆನಪಾಗೋದೇ ಹಿಂಗ ಇದರಾಗ ತಮ್ಮ ಧಾರವಾಡದ ಪ್ರೀತಿಯನ್ನು ಮತ್ತ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಸೆಪ್ಟೆಂಬರ್11, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಸುಮನ್ ದೇಸಾಯಿ ಇವರು ತಮ್ಮ ಲೇಖನ ಧಾರವಾಡ ನೆನಪಾಗೋದೇ ಹಿಂಗ ಇದರಾಗ ತಮ್ಮ ಧಾರವಾಡದ ಪ್ರೀತಿಯನ್ನು ಮತ್ತ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಸೆಪ್ಟೆಂಬರ್11, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ರತ್ನ ಮೋಹನ್ ಕುಲಕರ್ಣಿ ಇವರುಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು ಲೇಖನದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಾಲ್ಯದ ನೆನಪಿನಂಗಳದಲ್ಲಿ ಈಜುವ ಹಂಗ ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,28 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಸುಂದರವಾದ ತಮ್ಮ ಜೀವನದ ಕ್ಷಣಗಳನ್ನು ಮರೆಯಲಾರದ ಸುಂದರ ಕ್ಷಣಗಳು ಲೇಖನದಲ್ಲಿ ಶ್ರೀಯುತ ಗೀರೀಶ್ ಕುಲಕರ್ಣಿ ಇವರು ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,21 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ತಮ್ಮ ಬದುಕಿನ ಅತ್ಯಂತ ಸುಮಧುರ ನೆನಪುಗಳನ್ನು ಎಲ್ಲರೊಟ್ಟಿಗೆ ಹಂಚಿಕೊಂಡ ಶ್ರೀಯುತ ಸುರೇಶ ಕುಲಕರ್ಣಿಯವರ ಬದುಕು ಎಷ್ಟೊಂದು ಸುಂದರ ಲೇಖನ ಸುಂದರವಾಗಿ ಮೂಡಿಬಂದಿದೆ ಬನ್ನಿ ಆಲಿಸೋಣ ಆಗಸ್ಟ್,07 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಡಾ. ವಿ.ಎ ಲಕ್ಷ್ಮಣ್ ಇವರು ಬರೆದಂಥ ಮೊದಲದಿನದ ಮಳೆ ಈ ನೆನಪುಗಳೇ ಹಾಗೆ,ಶರಾಬಿನಂತೆ.ಹಳೆಯದಾದಂತೆಲ್ಲ ರುಚಿ ಜಾಸ್ತಿ ಎನ್ನುವಂತಹ ಸಾಲುಗಳಿಂದ ಓದುಗರನ್ನು ಆಕರ್ಷಿಸವಂತಹ ಲೇಖನದಲ್ಲಿ ಸುಂದರವಾಗಿ ಬರದಾರೆ ಶ್ರೀಯುತ ಡಾ.ವಿ ಎ ಲಕ್ಷ್ಮಣ್ ಇವರು. ಬನ್ನಿ ಅಳಿಸೋಣ ಜೂಲೈ,31 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ಉಮೇಶ್ ದೇಸಾಯಿ ಇವರು ಬರೆದಂಥ ದುರ್ಗದಬಯಲಿನ ಪುರಾಣಮು ಲೇಖನದಲ್ಲಿ ತಮ್ಮ ದುರ್ಗದಬಯಲಿನ ನೆನಪುಗಳ ಸುರುಳಿಯನ್ನು ಒಂದೊಂದಾಗಿ ಬಿಚ್ಚಿ ಇಡುತಾ ಸುಂದರವಾಗಿ ಬರದಾರೆ ಉಮೇಶ್ ದೇಸಾಯಿ ಇವರು. ಬನ್ನಿ ಅಳಿಸೋಣ ಜೂಲೈ,24 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದಂಥ ನಮ್ಮೂರ ಜಾತ್ರಿ ಬಲು ಜೋರ ಇದರಲ್ಲಿ, ಧಾರವಾಡದ ಲಕ್ಷ್ಮೀನಾರಾಯಣ ಜಾತ್ರಿ ಕುರಿತು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,17 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಯುತ ಶ್ರೀಧರ ಕುಲಕರ್ಣಿ ಇವರು ಬರೆದಂಥ ನನ್ನ ಹೂ ಬಳ್ಳಿ ಧಾರವಾಡ-ಹುಬ್ಬಳ್ಳಿಯ ನೆನಪುಗಳ ಸುರಳಿಯನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,10 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಶ್ರೀಮತಿ ಕೃಷ್ಣ ಕೌಲಗಿ ಇವರು ಧಾರವಾಡದ ನೆನಪುಗಳ ಸುರಳಿಯನ್ನು ತಮ್ಮ ನಾ ಹೆಂಗ ಮರೆಯಲೇ ನಿನ್ನ ಎಂಬ ಲೇಖನದಲ್ಲಿ ಬರೆದಿದ್ದನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,03 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ