
ವಿಷಯಧಾರೆ-“ಲೇಖನಗಳ ವಾಚನ”
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ “ಹೆಣ್ಣಿಗೆ ತವರಿನ ಮಿಡಿತವೇಕೆ” ಲೇಖನ ಹಾಗೂ ಶ್ರೀಮತಿ ಸುನೀತಾ ಕೋರಿಶೆಟ್ಟಿ ಇವರು ಬರೆದಿರುವ “ಮಾತೃಭಾಷೆಯಲ್ಲಿ ಶಿಕ್ಷಣ” ಲೇಖನ ವಾಚನ ಮಾಡಿದ್ದಾರೆ. ದಿನಾಂಕ 27.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.