• Home
  • keyboard_arrow_right Chinnara Kathaguchcha
  • keyboard_arrow_rightPodcasts
  • keyboard_arrow_right
  • keyboard_arrow_right ಚಿಣ್ಣರ ಕಥಾಗುಚ್ಛ – 1 ಕನಸು ಕಲಿಸಿದ ಪಾಠ | 2 ಜಿಪುಣ ಜೀವಣ್ಣ

Chinnara Kathaguchcha

ಚಿಣ್ಣರ ಕಥಾಗುಚ್ಛ – 1 ಕನಸು ಕಲಿಸಿದ ಪಾಠ | 2 ಜಿಪುಣ ಜೀವಣ್ಣ

ಉಮಾ ಭಾತಖಂಡೆ June 9, 2019 367


Background
share close
ಇಂದಿನ ಕಥೆಗಳು 1 ಕನಸು ಕಲಿಸಿದ ಪಾಠ
೨ ಜಿಪುಣ ಜೀವಣ್ಣ
೧. ಕನಸು ಕಲಿಸಿದ ಪಾಠ- ಈ ಕಥೆಯಲ್ಲಿ ಶ್ರಮ ವಹಿಸಿ ದುಡಿದು ಸುಖವಾಗಿ ಜೀವಿಸಬೇಕು ಅನ್ನೋ ನೀತಿ ಹೇಳುತ್ತೆ
೨. ಜಿಪುಣ ಜೀವನ್ನ – ಈ ಕಥೆ ಜೀವಣ್ಣನ ಜಿಪುಣತನದಿಂದ ೧೦ ರೂಪಾಯಿ ಖರ್ಚು ಮಾಡಲಾರದೆ ೧೦.೦೦೦ ಹ್ಯಾಂಗ ಕಳಕೊಂಡ ಅನ್ನೋ ನೀತಿ ಹೇಳುತ್ತೆ ಜೂನ್, 9, 2019 ರ ಸಂಚಿಕೆ.
ಪ್ರಸ್ತುತಿ : ಉಮಾ ಭಾತಖಂಡೆ.
Rate it
Previous episode
Chinnara Kathaguchcha
close
  • 113

Chinnara Kathaguchcha

ಚಿಣ್ಣರ ಕಥಾಗುಚ್ಛ – ಜಾಣ ರಾಜು

ಉಮಾ ಭಾತಖಂಡೆ June 2, 2019

ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆ: ಜಾಣ ರಾಜು – ರಾಜು ತನ್ನ ಜಾಣತನದಿಂದ ಹೇಗೆ ತನ್ನ ದೊಡ್ಡಪ್ಪಂದಿರಿಗೆ ಬುದ್ದಿ ಕಲಿಸಿದ ಅಂತ ಈ ಈ ಕಥೆ ಕೇಳಿ ತಿಳಿಯಿರಿ. ಜೂನ್, 2, 2019 ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.