Chinnara Kathaguchcha

ಚಿಣ್ಣರ ಕಥಾಗುಚ್ಛ – 1.ಪಾಲು | 2. ಅಗಸನ ಕತ್ತೆ

ಉಮಾ ಭಾತಖಂಡೆ May 19, 2019 189


Background
share close
ಮಕ್ಕಳಿಗಾಗಿ ನೀತಿ ಕಥೆಗಳು
ಕಥೆಗಳು – ೧. ಪಾಲು – ಈ ಕಥೆಯಲ್ಲಿ ಯುವಕ ಚಾರ್ವಾಕ ತನ್ನ ಜಾಣತದಿಂದ ಅಣ್ಣ ಸೌವ್ವಿರನಿಗೆ ಹೇಗೆ ಪಾಠ ಕಳಿಸಿದ ಎಂಬ ನೀತಿ ಕಥೆಯನ್ನು ಒಳಗೊಂಡಿದೆ.
೨. ಅಗಸನ ಕತ್ತೆ – ಕತ್ತೆ ಅನ್ನೋದು ದಡ್ಡತನ ಸೂಚಿಸುವ ಚಿನ್ಹೆ ಅಲ್ಲ, ವಿದ್ಯೆ ಎನ್ನುವುದು ಯಾಕೆ ಅವಶ್ಯಕ ಎಂಬುದರ ನೀತಿ ಈ ಕಥೆ ಹೇಳುತ್ತದೆ.

ಮೇ 19 , 2019 ರ ಸಂಚಿಕೆ

Rate it
Previous episode
Chinnara Kathaguchcha
close
  • 112

Chinnara Kathaguchcha

ಚಿಣ್ಣರ ಕಥಾಗುಚ್ಛ – ಮೂವರು ವರರು..

ಉಮಾ ಭಾತಖಂಡೆ May 12, 2019

ಈ ಕಥೆಯಲ್ಲಿ ಸುಶೀಲ ಎಂಬ ಬುದ್ದಿವಂತ ಯುವತಿ ಮೂವರು ವರರನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ತನಗೆ ಯೋಗ್ಯವಾದ ವರನನ್ನ ಹೇಗೆ ವರಿಸಿದಳು ಎಂಬುದನ್ನು ಆಲಿಸಿರಿ.ಪ್ರಸ್ತುತಿ – ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಜೀವನದ ಮೌಲ್ಯಗಳ ಶ್ರೇಷ್ಠತೆಯನ್ನ ತಿಳಿಸುವ ಕಥೆ – […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.