Chinnara Kathaguchcha

ಚಿಣ್ಣರಕಥಾಗುಚ್ಛ-ವರನ ಆಯ್ಕೆ ಮತ್ತು ನಾನು ಯಾರು

ಉಮಾ ಭಾತಖಂಡೆ September 15, 2019 127


Background
share close
ವರನ ಆಯ್ಕೆ ಕಥೆಯಲ್ಲಿ ಯಶೋಧರ ಎಂಬ ಧನಿಕ ಹೇಗೆ ಕನ್ಯಾ ಹುಡುಕಿದ ಮತ್ತು ಆ ಕನ್ಯೆ ಏಕೆ ಧನಿಕ ಯಶೋಧನನನ್ನು ಮೆಚ್ಚಲಿಲ್ಲ ಅಂತ ಈ ಕಥೆ ಕೇಳಿ ತಿಳಿಯಿರಿ. ಹಾಗೇ ಇನ್ನೊಂದು ಕಥೆ ನಾನು ಯಾರು-ಈ ಕಥೆಯಲ್ಲಿ ನಾಗಸಿಂಹನ ಸೊಕ್ಕು ಹೇಗೆ ಮುರಿಯಿತು ಅಂತ ನೀವೇ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 15 2019 ರ ಸಂಚಿಕೆಯಲ್ಲಿ.
ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
Rate it
Previous episode
Chinnara Kathaguchcha
close
  • 181

Chinnara Kathaguchcha

ಚಿಣ್ಣರ ಕಥಾಗುಚ್ಛ – ಒಂದು ಸೌಟು ರಸ

ಉಮಾ ಭಾತಖಂಡೆ September 8, 2019

ಒಬ್ಬ ರೈತ ಈರಣ್ಣಾ ಅಜ್ಜಿಗೆ ಹೇಗೆ ಮೂರ್ಖಳನ್ನಾಗಿ ಮಾಡಿ ತನ್ನ ಹಸಿವು ಪೂರೈಸಿಕೊಳ್ಳುತ್ತಾನೆ ಅಂತ ಈ ಕಥೆ ಕೇಳಿ ತಿಳಿಯಿರಿ. ಸೆಪ್ಟೆಂಬರ್,08,2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.