
ದನಿ ಪಯಣ – ಸ್ವಾತಂತ್ರ್ಯ ಸಮರದ ಸಾವಿರ ತೊರೆಗಳು
ಸ್ವಾತಂತ್ರ್ಯ ಹೋರಾಟದ ಕತೆಯನ್ನು – ನಮ್ಮದೇ ಊರಲ್ಲಿ ನಡೆದ ಚರಿತ್ರೆಯ ಭಾಗವನ್ನು ತಿಳಿದುಕೊಳ್ಳೋಣವೇ? ಬನ್ನಿ ಅನಿಮಿಷ ಮತ್ತು ಅವರಪ್ಪ ಗುರುರಾಜರ ಪಾಡ್‌ಕಾಸ್ಟ್ – “ದನಿಪಯಣ”ದಲ್ಲಿ “ಸ್ವಾತಂತ್ರ್ಯ ಸಮರದ ಸಾವಿರ ತೊರೆಗಳು” ಕೇಳೋಣ.. 03.10.2019 ರಂದು ಪ್ರಸಾರವಾದ ಸಂಚಿಕೆ – 1
You must log in to post a comment.