
ದನಿ ಪಯಣ – ಉತ್ತರಕನ್ನಡದ ಸ್ವಾತಂತ್ರ್ಯ ಹೋರಾಟ.
ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿದಾಯಕ ಇತಿಹಾಸವನ್ನೊಳಗೊಂಡಂತೆ, ಚುಟುಕು ಬ್ರಹ್ಮಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಇವರ ಹಾಗೂ ಹಲವಾರು ವಿಷಯಗಳನ್ನು ಒಳಗೊಂಡ ಸಂಚಿಕೆ ಪ್ರಸಾರಗೊಳಿಸಲಾಗಿದೆ. 24 10 2019 ರ ಸಂಚಿಕೆ -4 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
You must log in to post a comment.