Gamakasudha

ಗಮಕಸುಧಾ-ಸಂಚಿಕೆ 1

Gayatri Sardeshpande November 22, 2020 16


Background
share close
ದಿನಾಂಕ.22.11.2020 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಬಕವಧೆ”ಭಾಗ ೧.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗು ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ ಸರದೇಶಪಾಂಡೆ.
ಪ್ರಸ್ತುತಿ:ಗಾಯತ್ರಿಸರ್ದೇಶಪಾಂಡೆ.
Rate it

Post comments

This post currently has no comments.

This site uses Akismet to reduce spam. Learn how your comment data is processed.