
ಗೀತಾಭಾವಧಾರೆ-17.10.2019ರ ಸಂಚಿಕೆ 2.
ಗೀತಾಭಾವಧಾರೆಯ ಎರಡನೇ ಸಂಚಿಕೆಯಲ್ಲಿ ದುರ್ಯೋಧನ ದೃಷ್ಟದ್ಯುಮ್ನನಿಂದ ರಚಿತವಾದ ಸೇನೆಯನ್ನು ನೋಡಿ,ಪಾಂಡವರ ಸೇನೆಯಲ್ಲಿ ಇರುವಂತಹ ಮಹಾನ್ ಬಿಲ್ಲುಗಾರರು ಎಲ್ಲರು ಮಹಾರಥರೇ ಯಾರೂ ಭೀಮ ಅರ್ಜುನರಿಗಿಂತ ಕಡಿಮೆಯಿಲ್ಲ ಎಂಬುದರ ವಿವರಣೆಯನ್ನು ಕೊಡುತ್ತಿರುವ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತಿ:ಉಮಾ ಭಾತಖಂಡೆ.
You must log in to post a comment.