
ಕಲರವ-21.1.2020 ರ ಸಂಚಿಕೆ-49
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಶ್ರೀಮಾಧವ ಜೋಶಿ:ಹಾಡು, ಶೀತಲ್ ಜೋಶಿ:ಸ್ವಾಮಿ ವಿವೇಕಾನಂದರ ಕುರಿತು,ಪುಣ್ಯನಾಥ:ಪದ್ಯ,ಅಭಯ:ಮಾಸ್ತಿ ಕನ್ನಡದ ಆಸ್ತಿ, ಆದರ್ಶ್:ಕಥೆ, ಶ್ರೇಯಸ್:ರಾಮನ ಭಜನೆ ಕೇಳಿ ಆನಂದಿಸಿ.ಪ್ರಸ್ತುತಿ:ಉಮಾ ಭಾತಖಂಡೆ.
You must log in to post a comment.