• Home
  • keyboard_arrow_right Kalarava
  • keyboard_arrow_rightPodcasts
  • keyboard_arrow_right
  • keyboard_arrow_right ಕಲರವ – ಜೂನ್ 11. 2019 ರ ಸಂಚಿಕೆ.

Kalarava

ಕಲರವ – ಜೂನ್ 11. 2019 ರ ಸಂಚಿಕೆ.

ಉಮಾ ಭಾತಖಂಡೆ June 11, 2019 113


Background
share close
ಈ ಸಂಚಿಕೆಯಲ್ಲಿ ಮಕ್ಕಳು, ಭಕ್ತಿ ಗೀತೆ, ಯಾವುದು ಸುಂದರ ಎಂಬ ಕಥೆ, ಗಾದೆ ಮಾತುಗಳು, ಪದ್ಯ ಓದು ಮತ್ತು ಲೇಖನದ ಓದು ಈ ಕಾರ್ಯಕ್ರಮದಲ್ಲಿ ಮೂಡಿ ಬಂದಿವೆ. ವಿಶೇಷವೆಂದರೆ, ಈ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಣೆ ಮಾಡಿದ್ದಾರೆ.
ಭಾಗವಹಿಸಿದ ಮಕ್ಕಳು: ಏಕ್ತಾ ಕರ್ಪೂರ | ಆದರ್ಶ | ಶ್ರೇಯಸ್ | ಪ್ರಣತಿ | ಪ್ರತೀಕ
Rate it
Previous episode
Kalarava
close
  • 77

Kalarava

ಕಲರವ – ಜೂನ್ 4. 2019 ರ ಸಂಚಿಕೆ.

ಉಮಾ ಭಾತಖಂಡೆ June 4, 2019

ಈ ಕಾರ್ಯಕ್ರಮವು ಒಂದು ವಿಶೇಷ ಕಾರ್ಯಕ್ರಮವಾಗಿ ಪ್ರಸಾರವಾಗಿದೆ. ಇದರಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಪದವಿ ಕಲಿಯುತ್ತಿರುವ ವಿದ್ಯಾರ್ಥಿನಿಯರು ಪಾಲ್ಗೊಂಡು, ಹಾಡುಗಳನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸಿದ ವಿದ್ಯಾರ್ಥಿನಿಯರು : ಕಾವ್ಯಾ ಸವದತ್ತಿ | ಪ್ರಜ್ಞಾ ಕುಲಕರ್ಣಿ | ಸೌಜನ್ಯ ಇನಾಮದಾರ […]

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.