• Home
  • keyboard_arrow_right Kalarava
  • keyboard_arrow_rightPodcasts
  • keyboard_arrow_right
  • keyboard_arrow_right ಕಲರವ-ಸೆಪ್ಟೆಂಬರ್ 03, 2019 ರ ಸಂಚಿಕೆ.

Kalarava

ಕಲರವ-ಸೆಪ್ಟೆಂಬರ್ 03, 2019 ರ ಸಂಚಿಕೆ.

ಉಮಾ ಭಾತಖಂಡೆ September 3, 2019 160


Background
share close
ಇಂದಿನ ಸಂಚಿಕೆಯಲ್ಲಿ ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳ ಗುಂಪು ಗಾಯನ,ಸ್ವರಚಿತ ಕವನ,ಪರಿಸರ ಸ್ನೇಹಿ ಗಣಪ,ಕಥೆ ಹಾಗೂ ಹಾಡುಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ.
ಭಾಗವಹಿಸಿದ ಮಕ್ಕಳು:ಬಾಲಬಳಗ ಶಾಲೆಯ ೩ನೆ ತರಗತಿಯ ಮಕ್ಕಳು|ಆದರ್ಶ್|ಆಶೀಶ್ಪ|ಶ್ರೇಯಸ್ ಹಾಗೂ 2ನೆ ತರಗತಿಯ ಮಕ್ಕಳು ಬಾಲಬಳಗ ಶಾಲೆ,ಧಾರವಾಡ|
Rate it
Previous episode
Kalarava
close
  • 26

Kalarava

ಕಲರವ-1.10.2019 ರ ಸಂಚಿಕೆ-40

ಉಮಾ ಭಾತಖಂಡೆ September 1, 2019

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:೧.ಆದರ್ಶ್:ಕಥೆ, ಆಶೀಶ್ ಸತ್ತೂರ್ :ಅಂಟಾರ್ಟಿಕಾ ಖಂಡದ ಕುರಿತು ಮಾಹಿತಿ ಹಾಗೂ ಶ್ರೇಯಸ್ ಕಥೆ.ಪ್ರಸ್ತುತಿ:ಉಮಾ ಭಾತಖಂಡೆ.

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.