• Home
  • keyboard_arrow_right Nenapinokuli
  • keyboard_arrow_rightPodcasts
  • keyboard_arrow_right
  • keyboard_arrow_right ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಭಾಗ 1

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಭಾಗ 1

ವಿಜಯ್ ಇನಾಂದಾರ್ May 18, 2019 45 4


Background
share close
ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.
ಮೊದಲನೇ ಭಾಗದಲ್ಲಿ ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಪುಸ್ತಕದ ಪರಿಚಯವನ್ನು ಶ್ರೀ. ವಿಜಯ ಇನಾಮದಾರ ಇವರು ಮಾಡಿಕೊಟ್ಟಿದ್ದಾರೆ. ಧಾರವಾಡ ಮತ್ತು ಹುಬ್ಬಳ್ಳಿಯ ಹಲವು ಲೇಖಕರು ತಮ್ಮ ನೆನಪುಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
Rate it

Post comments

This post currently has no comments.

This site uses Akismet to reduce spam. Learn how your comment data is processed.