• Home
  • keyboard_arrow_right Nenapinokuli
  • keyboard_arrow_rightPodcasts
  • keyboard_arrow_right
  • keyboard_arrow_right ನೆನಪಿನೋಕುಳಿ- 8. ನಲವತ್ತು ನಲವತ್ತೈದು ವರ್ಷದ ಹಿಂದಿನ ಧಾರವಾಡ.

Nenapinokuli

ನೆನಪಿನೋಕುಳಿ- 8. ನಲವತ್ತು ನಲವತ್ತೈದು ವರ್ಷದ ಹಿಂದಿನ ಧಾರವಾಡ.

ವಿಜಯ್ ಇನಾಂದಾರ್ June 19, 2019 12


Background
share close
ನಲವತ್ತು ನಲವತ್ತೈದು ವರ್ಷದ ಹಿಂದಿನ ಧಾರವಾಡ ಲೇಖನದಲ್ಲಿ ಶ್ರೀಯುತ ಗೋಪಾಲಕೃಷ್ಣ ಅಣ್ಣಪ್ಪ ಹಂಪಿಹೊಳಿ ಇವರು ಧಾರವಾಡದ ಹೊಸಯಲ್ಲಾಪುರ ಸುತ್ತ ಮುತ್ತ ಇರುವ ಎಲ್ಲಾ ಗುಡಿ ಗುಂಡಾರ ಹಾಗೇ ತಮ್ಮ ಹಳೆಯ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಜೂನ್ 19, 2019 ರ ಸಂಚಿಕೆ.
ಪ್ರಸ್ತುತಿ:ವಿಜಯ ಇನಾಮದಾರ.
Rate it
Previous episode
Nenapinokuli
close
  • 22

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 7. ಹುಬ್ಬಳ್ಳಿ ಒಂದು ಕಥೆ, ವ್ಯಥೆ

ವಿಜಯ್ ಇನಾಂದಾರ್ June 12, 2019

ಹುಬ್ಬಳ್ಳಿ ಒಂದು ಕಥೆ ವ್ಯಥೆ ಎಂಬ ಲೇಖನದಲ್ಲಿ ಶ್ರೀ. ರತ್ನಾಕರ ಕುಲಕರ್ಣಿ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಹುಬ್ಬಳ್ಳಿ ಮತ್ತು ಈಗಿನ ಬೆಳದ ಹುಬ್ಬಳ್ಳಿಗೆ ಎಷ್ಟೊಂದು ವ್ಯತ್ಯಾಸ ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಾವು ಸವಿದ ಆ ಸಂತೋಷಮಯ […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.