• Home
  • keyboard_arrow_right Nenapinokuli
  • keyboard_arrow_rightPodcasts
  • keyboard_arrow_right
  • keyboard_arrow_right ನೆನಪಿನೋಕುಳಿ-14 ಮೊದಲದಿನದ ಮಳೆ.

Nenapinokuli

ನೆನಪಿನೋಕುಳಿ-14 ಮೊದಲದಿನದ ಮಳೆ.

ವಿಜಯ್ ಇನಾಂದಾರ್ July 31, 2019 77


Background
share close
ಡಾ. ವಿ.ಎ ಲಕ್ಷ್ಮಣ್ ಇವರು ಬರೆದಂಥ ಮೊದಲದಿನದ ಮಳೆ ಈ ನೆನಪುಗಳೇ ಹಾಗೆ,ಶರಾಬಿನಂತೆ.ಹಳೆಯದಾದಂತೆಲ್ಲ ರುಚಿ ಜಾಸ್ತಿ ಎನ್ನುವಂತಹ ಸಾಲುಗಳಿಂದ ಓದುಗರನ್ನು ಆಕರ್ಷಿಸವಂತಹ ಲೇಖನದಲ್ಲಿ ಸುಂದರವಾಗಿ ಬರದಾರೆ ಶ್ರೀಯುತ ಡಾ.ವಿ ಎ ಲಕ್ಷ್ಮಣ್ ಇವರು. ಬನ್ನಿ ಅಳಿಸೋಣ ಜೂಲೈ,31 2019 ರ ಸಂಚಿಕೆ.
ಪ್ರಸ್ತುತಿ:ವಿಜಯ ಇನಾಮದಾರ.
Rate it
Previous episode
Nenapinokuli
close
  • 71

Nenapinokuli

ನೆನಪಿನೋಕುಳಿ-13-ದುರ್ಗದಬಯಲಿನ ಪುರಾಣಮು.

ವಿಜಯ್ ಇನಾಂದಾರ್ July 24, 2019

ಶ್ರೀಯುತ ಉಮೇಶ್ ದೇಸಾಯಿ ಇವರು ಬರೆದಂಥ ದುರ್ಗದಬಯಲಿನ ಪುರಾಣಮು ಲೇಖನದಲ್ಲಿ ತಮ್ಮ ದುರ್ಗದಬಯಲಿನ ನೆನಪುಗಳ ಸುರುಳಿಯನ್ನು ಒಂದೊಂದಾಗಿ ಬಿಚ್ಚಿ ಇಡುತಾ ಸುಂದರವಾಗಿ ಬರದಾರೆ ಉಮೇಶ್ ದೇಸಾಯಿ ಇವರು. ಬನ್ನಿ ಅಳಿಸೋಣ ಜೂಲೈ,24 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.