• Home
  • keyboard_arrow_right Nenapinokuli
  • keyboard_arrow_rightPodcasts
  • keyboard_arrow_right
  • keyboard_arrow_right ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 7. ಹುಬ್ಬಳ್ಳಿ ಒಂದು ಕಥೆ, ವ್ಯಥೆ

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 7. ಹುಬ್ಬಳ್ಳಿ ಒಂದು ಕಥೆ, ವ್ಯಥೆ

ವಿಜಯ್ ಇನಾಂದಾರ್ June 12, 2019 431


Background
share close
ಹುಬ್ಬಳ್ಳಿ ಒಂದು ಕಥೆ ವ್ಯಥೆ ಎಂಬ ಲೇಖನದಲ್ಲಿ ಶ್ರೀ. ರತ್ನಾಕರ ಕುಲಕರ್ಣಿ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಹುಬ್ಬಳ್ಳಿ ಮತ್ತು ಈಗಿನ ಬೆಳದ ಹುಬ್ಬಳ್ಳಿಗೆ ಎಷ್ಟೊಂದು ವ್ಯತ್ಯಾಸ ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಾವು ಸವಿದ ಆ ಸಂತೋಷಮಯ ಕ್ಷಣಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ತಮ್ಮ ಅನುಭವಗಳನ್ನು ತಮ್ಮ ಧ್ವನಿಯಲ್ಲಿಯೇ ವಾಚನ ಮಾಡುವ ಮೂಲಕ ವ್ಯಕ್ತ ಪಡಿಸಿದ್ದಾರೆ. ಜೂನ್ 12, 2019 ರ ಸಂಚಿಕೆ.
Rate it
Previous episode
Nenapinokuli
close
  • 337

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 6. ನಮ್ಮ ಧಾರ್ಮಿಕ ಧಾರವಾಡ

ವಿಜಯ್ ಇನಾಂದಾರ್ June 5, 2019

ಧಾರವಾಡದ ಕುರಿತು ಶ್ರೀ. ವಿಜಯ ಇನಾಮದಾರ ಅವರು ಬಹಳ ಸುಂದರವಾಗಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಇಲ್ಲಿನ ಗುಡಿಗಳು, ಮಠಗಳು ಮತ್ತು ಮಂದಿರಗಳ ಸಾಕಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಬರೆದಿದ್ದರೆ ಮತ್ತು ಈ ಲೇಖನವನ್ನು ತಮ್ಮ ಧ್ವನಿಯಲ್ಲಿ ವಾಚಿಸಿದ್ದಾರೆ. ಜೂನ್ 5, 2019 […]

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.