• Home
  • keyboard_arrow_rightE-Haadu Yaarigaagi

rss_feedSubscribe

E-Haadu Yaarigaagi

2 Results / Page 1 on 1


Background

ಈ ಹಾಡು ಯಾರಿಗಾಗಿ ನಿಮ್ಮ ಪತ್ರಗಳನ್ನ ಓದುವ, ನೆಚ್ಚಿನ ಚಿತ್ರಗೀತೆಗಳನ್ನ ಕೇಳಿಸುವ ರೇಡಿಯೋ ಕಾರ್ಯಕ್ರಮ.
ನಿಮ್ಮ ಮನಸಿನ ಮಾತುಗಳು, ಪ್ರೀತಿಪಾತ್ರರಿಗೆ ನಿಮ್ಮ ಹಾಡಿನ ಅರ್ಪಣೆ, ಜೊತೆಗೆ ನಿಮ್ಮ RJ ಕಾಂಚನ್ ಸುರೇಶ್ ದನಿಯಲ್ಲಿ ನಿಮ್ಮ ಪತ್ರದ ನಿರೂಪಣೆ. ನಿಮ್ಮ ಪತ್ರಗಳನ್ನ ಕಳಿಸಲು ಬೇಕಾದ ಇಮೇಲ್ ವಿಳಾಸ :
kanchan@radiogirmit.com