• Home
  • keyboard_arrow_right Spandana
  • keyboard_arrow_rightPodcasts
  • keyboard_arrow_right
  • keyboard_arrow_right ಸ್ಪಂದನ – ಡಾ.ಜಯಂತ್ ಕಾಯ್ಕಿಣಿ ಸಂದರ್ಶನ

Spandana

ಸ್ಪಂದನ – ಡಾ.ಜಯಂತ್ ಕಾಯ್ಕಿಣಿ ಸಂದರ್ಶನ

ಉಮಾ ಭಾತಖಂಡೆ January 28, 2020 193 5


Background
share close

ರೇಡಿಯೋ ಗಿರ್ಮಿಟ್ ಶೋತೃಗಳೇ, ನಿಮಗಾಗಿ “ಜಯಂತ್ ಕಾಯ್ಕಿಣಿ ಅವರ ರೇಡಿಯೋ ಸಂದರ್ಶನ- ಮರು ಪ್ರಸಾರ” – ರೇಡಿಯೋ ಗಿರ್ಮಿಟ್ನಲ್ಲಿ – ತಪ್ಪದೆ ಕೇಳಿರಿ.
ಬುಧವಾರ -೫ ಫೆಬ್ರವರಿ ೨೦-ಭಾರತೀಯ ಸಮಯ ಸಾಯಂಕಾಲ ೮.೦೦
ಸಂದರ್ಶಕರು – ಶ್ರೀಯುತ. ಲಕ್ಷ್ಮಿಕಾಂತ್ ಇಟ್ನಾಳ್.

ಸಂದರ್ಶಕರ ಮಾತು: “ಸುಮಾರು ಒಂದೂ ಕಾಲು ಗಂಟೆಯ ಸುದೀರ್ಘ ಸಂದರ್ಶನ `ರೇಡಿಯೋ ಗಿರ್ಮಿಟ್’ ಗಾಗಿ. ನನಗೆ ತಿಳಿದ ಸಂಗತಿಗಳನ್ನು, ತಿಳಿಯದ ಸಂಗತಿಗಳನ್ನು ಅವರೊಂದಿಗೆ ಕೇಳುತ್ತ ಹೋದೆ, ಅವರು ಅದಕ್ಕುತ್ತರವಾಗಿ ಹೇಳುತ್ತಲೇ ಹೋದರು. ಸಂಗೀತದ ಭಾಷೆಯಲ್ಲಿ ಅದೊಂದು ಅದ್ಭುತ ಜುಗಲಬಂದಿಯಂತಿತ್ತು. ಇದು ರೇಡಿಯೋ ಗಿರ್ಮಿಟ್ – ಗ್ಲೋಬಲ್ ರೇಡಿಯೋಗಾಗಿ.ಹತ್ತು-ಹದಿನೈದು ನಿಮಿಷ ಎಂದುಕೊಂಡಿದ್ದು ಒಂದು ಗಂಟೆಯನ್ನೂ ಮಿಕ್ಕಿದ್ದು ಜಯಂತರು ನಿರರ್ಗಳವಾಗಿ ಯಾವ ಹಮ್ಮೂ ಇಲ್ಲದೇ ಸಹಜಾತಿ ಸಹಜವಾಗಿ ತಾವೊಬ್ಬ ಕವಿಯಾಗಿ, ಕತೆಗಾರನಾಗಿ, ಚಿತ್ರ ಸಾಹಿತಿಯಾಗಿ ತಮ್ಮನ್ನು ಬಿಚ್ಚಿಕೊಳ್ಳುತ್ತ ಹೋಗಿದ್ದು ಅನನ್ಯವಾಗಿತ್ತು”

Rate it
Previous episode
Spandana
close
  • 88

Spandana

ಸ್ಪಂದನ-ಬಿಂಬ ಆ ತೊಂಭತ್ತು ನಿಮಿಷಗಳು.

ಉಮಾ ಭಾತಖಂಡೆ January 4, 2020

ಬಿಂಬ ಆ ತೊಂಭತ್ತು ನಿಮಿಷಗಳು ಚಲನಚಿತ್ರದ ನಿರ್ದೇಶಕ,ನಿರ್ಮಾಪಕ,ನಟ ಶ್ರೀ ಶ್ರೀನಿವಾಸ ಪ್ರಭು ಇವರ ಮಾತುಕತೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.