Sounds

960 Results / Page 1 on 107


Nenapinangala
close
  • 9

Nenapinangala

ನೆನಪಿನಂಗಳ -ಪಂಡಿತ್ ರವಿಶಂಕರ್

ಉಮಾ ಭಾತಖಂಡೆ June 9, 2021

ದಿನಾಂಕ 09.06.2021 ರಂದು ಪ್ರಸಾರಗೊಂಡ 65 ನೇ ಸಂಚಿಕೆಯಲ್ಲಿ ಭಾರತದ ಸಂಗೀತದ ರಸಋಷಿಯಾಗಿ,ಹೋಲಿಕೆ ಇಲ್ಲದ ಸಿತಾರ್ ವಾದಕರಾಗಿ ಪ್ರಪಂಚಾದ್ಯಂತ ಹೆಸರುವಾಸಿಯಾಗಿರುವಂಥಹ ಪಂಡಿತ್ ರವಿಶಂಕರ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 15

Vishayadhare

ವಿಷಯಧಾರೆ-“ತಾಬೂತ್ “

ಉಮಾ ಭಾತಖಂಡೆ June 7, 2021

ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 07.06 .2021 ರಂದು ಮೂಡಿಬಂದ ಲಲಿತ ಪ್ರಭಂದ ” ತಾಬೂತ್ “ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 14

Gatavaibhava

ಗತವೈಭವ-ಸಂಚಿಕೆ-98

ಉಮಾ ಭಾತಖಂಡೆ June 7, 2021

ದಿನಾಂಕ 07.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ಘಜ್ನಿಮೊಹಮ್ಮದನ ದಂಡಯಾತ್ರೆಗಳು ಈ ವಿಷಯ ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Bhavapushpa
close
  • 17

Bhavapushpa

ಭಾವಪುಷ್ಪ-ಸಂಚಿಕೆ-118

ಉಮಾ ಭಾತಖಂಡೆ June 4, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 04.06 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು.ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಪ್ರೇಮಲೀಲ ಪತ್ತರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಕೋಮಲ ವಸಂತಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.

Nenapinangala
close
  • 8

Nenapinangala

ನೆನಪಿನಂಗಳ -ಮಿಲ್ಕಾಸಿಂಗ್

ಉಮಾ ಭಾತಖಂಡೆ June 2, 2021

ದಿನಾಂಕ 02.06.2021 ರಂದು ಪ್ರಸಾರಗೊಂಡ 64 ನೇ ಸಂಚಿಕೆಯಲ್ಲಿ ಭಾರತದ ಹಾರುವ ಸಿಖ್ ಎಂದೇ ಹೆಸರುವಾಸಿಯಾದ ಮಿಲ್ಕಾಸಿಂಗ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 14

Vishayadhare

ವಿಷಯಧಾರೆ-“ಕಾಗಿಣಾ “

ಉಮಾ ಭಾತಖಂಡೆ May 31, 2021

ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 31.05 .2021 ರಂದು ಮೂಡಿಬಂದ ಲಲಿತ ಪ್ರಭಂದ ” ಕಾಗಿಣಾ “ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 9

Gatavaibhava

ಗತವೈಭವ-ಸಂಚಿಕೆ-97

ಉಮಾ ಭಾತಖಂಡೆ May 31, 2021

ದಿನಾಂಕ 31.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ಘಜ್ನಿಮೊಹಮ್ಮದನ ದಂಡಯಾತ್ರೆಗೆ ಕಾರಣಗಳು ಏನು ಎನ್ನುವ ವಿಷಯ ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 9

Gamakasudha

ಗಮಕಸುಧಾ-ಸಂಚಿಕೆ 26 “ಕೃಷ್ಣ ಸಂಧಾನ “ಭಾಗ 2

Gayatri Sardeshpande May 30, 2021

ದಿನಾಂಕ.30.05 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೃಷ್ಣಸಂಧಾನ “ಭಾಗ 2 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Nage Girmit
close
  • 8

Nage Girmit

ನಗೆ ಗಿರ್ಮಿಟ್-ಸಂಚಿಕೆ 37

ಅಶೋಕ್ ಜೋಶಿ May 30, 2021

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.30.05.2021 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ