Sounds

1101 Results / Page 105 on 123


Kelunatakapriya
close
  • 132

Kelunatakapriya

ಕೇಳುನಾಟಕಪ್ರಿಯ-ಕೋರ್ಟ್ ಮಾರ್ಷಲ್

ಅರವಿಂದ್ ಕುಲ್ಕರ್ಣಿ August 4, 2019

ಕೇಳು ನಾಟಕಪ್ರಿಯ, ಇದು ಧಾರವಾಡದ ಮನೋಹರಗ್ರಂಥಮಾಲಾದಲ್ಲಿ ನಡೆದ ಸಪ್ತಾಹದ ಧ್ವನಿಮುದ್ರಣ ಪ್ರಸಾರ. ಇಂದಿನ ನಾಟಕ:ಕೋರ್ಟ್ ಮಾರ್ಷಲ್. ರಚನೆ:ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿ. ವಾಚನಕಾರರು:ವಿವೇಕ್ ಕಾತರಕಿ.

Spandana
close
  • 141

Spandana

ಸ್ಪಂದನ-ನಾಗರಪಂಚಮಿಯ ವಿಶೇಷ ಸಂಚಿಕೆ.

ಉಮಾ ಭಾತಖಂಡೆ August 4, 2019

ಮಹಿಳೆಯರ ಚಾತುರ್ಮಾಸ ಪುಸ್ತಕದಿಂದ ಆಯ್ದ ಶ್ರೀಮತಿ ಅನುರಾಧ ಕುಲಕರ್ಣಿ ಇವರು ಬರೆದಂತಹ ಸ್ವಾರಸ್ಯಕರ ಕಥೆ ನಿಮಗಾಗಿ ೦೪.೦೮.೨೦೧೯ ರ ವಿಶೇಷ ಸಂಚಿಕೆಯಲ್ಲಿ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Aravinda Ankana
close
  • 10

Aravind Ankana

“ಅರವಿಂದ ಅಂಕಣ-“ಧಾರಾವಾಹಿಯ ಸುತ್ತ ಮುತ್ತ”

ಅರವಿಂದ್ ಕುಲ್ಕರ್ಣಿ August 3, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 3 .8 .2019 ರ ಸಂಚಿಕೆ 27 ಪ್ರಸ್ತುತ ವಿಷಯ–“ಧಾರಾವಾಹಿಯ ಸುತ್ತ ಮುತ್ತ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kelunatakapriya
close
  • 69

Kelunatakapriya

ಕೇಳುನಾಟಕಪ್ರಿಯ-ನಾಟಕ:ಯಯಾತಿ.

ಅರವಿಂದ್ ಕುಲ್ಕರ್ಣಿ August 3, 2019

ಕೇಳು ನಾಟಕಪ್ರಿಯ, ಇದು ಧಾರವಾಡದ ಮನೋಹರಗ್ರಂಥಮಾಲಾದಲ್ಲಿ ದಿನಾಂಕ:೦೩.೦೮.೧೯ ರಂದು ನಡೆದ ನಾಟಕವಾಚನ ಸಪ್ತಾಹದ ಧ್ವನಿಮುದ್ರಣ ಪ್ರಸಾರ. ವಾಚನಕಾರರು:ಶ್ರೀಯುತ ಹರ್ಷ ಡಂಬಳ್

Kathaguchcha
close
  • 74

Kathaguchcha

ಕಥಾಗುಚ್ಛ-ಆಗಸ್ಟ್ 03 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ August 3, 2019

ಇಂದಿನ ಕಥೆಗಳು:೧.ವಂಶೋಧಾರಕ: ವಾಚನಕಾರರು: ಶ್ರೀಮತಿ:ಪ್ರೇಮ ಶಿವಾನಂದ್ ೨.ಅಹಂಕಾರದ ಇಡ್ಲಿ: ವಾಚನಕಾರರು: ಸರಸ್ವತಿ ಮೊಕಾಶಿ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ

Bhavapushpa
close
  • 64

Bhavapushpa

ಭಾವಪುಷ್ಪ-ಆಗಸ್ಟ್ 02,2019 ರ ಸಂಚಿಕೆ.

ಉಮಾ ಭಾತಖಂಡೆ August 2, 2019

ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ವಿಜಯ ಕುಲ್ಕರ್ಣಿ,ಶ್ರೀಮತಿ ಪ್ರಿಯ ದೀಕ್ಷಿತ್, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ರಜನಿ ಕುಲ್ಕರ್ಣಿ. ಇಂದಿನ ಕವನಗಳು:ನಾಗರ ಪಂಚಮಿಯ ನಿಮಿತ್ತ ವಿಶೇಷ ಕವನಗಳು ಮೂಡಿಬಂದವು.

Kelunatakapriya
close
  • 115

Kelunatakapriya

ಕೇಳುನಾಟಕಪ್ರಿಯ-ನಾಟಕ:ಚಂದ್ರಗುಪ್ತ.

ಅರವಿಂದ್ ಕುಲ್ಕರ್ಣಿ August 1, 2019

ಕೇಳು ನಾಟಕಪ್ರಿಯ, ಇದು ಧಾರವಾಡದ ಮನೋಹರಗ್ರಂಥಮಾಲಾದಲ್ಲಿ ದಿನಾಂಕ:೦೧.೦೮.೧೯ ರಂದು ನಡೆದ ನಾಟಕವಾಚನ ಸಪ್ತಾಹದ ಧ್ವನಿಮುದ್ರಣ ಪ್ರಸಾರ. ವಾಚನಕಾರರು:ಶ್ರೀಯುತ ಅರವಿಂದ ಕುಲಕರ್ಣಿ.

Nenapinokuli
close
  • 77

Nenapinokuli

ನೆನಪಿನೋಕುಳಿ-14 ಮೊದಲದಿನದ ಮಳೆ.

ವಿಜಯ್ ಇನಾಂದಾರ್ July 31, 2019

ಡಾ. ವಿ.ಎ ಲಕ್ಷ್ಮಣ್ ಇವರು ಬರೆದಂಥ ಮೊದಲದಿನದ ಮಳೆ ಈ ನೆನಪುಗಳೇ ಹಾಗೆ,ಶರಾಬಿನಂತೆ.ಹಳೆಯದಾದಂತೆಲ್ಲ ರುಚಿ ಜಾಸ್ತಿ ಎನ್ನುವಂತಹ ಸಾಲುಗಳಿಂದ ಓದುಗರನ್ನು ಆಕರ್ಷಿಸವಂತಹ ಲೇಖನದಲ್ಲಿ ಸುಂದರವಾಗಿ ಬರದಾರೆ ಶ್ರೀಯುತ ಡಾ.ವಿ ಎ ಲಕ್ಷ್ಮಣ್ ಇವರು. ಬನ್ನಿ ಅಳಿಸೋಣ ಜೂಲೈ,31 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Kelunatakapriya
close
  • 138

Kelunatakapriya

ಕೇಳುನಾಟಕಪ್ರಿಯ-ನಾಟಕ:ಮಹಾಮಾತ್ಯ ಚಾಣಕ್ಯ.

ಅರವಿಂದ್ ಕುಲ್ಕರ್ಣಿ July 31, 2019

ಕೇಳು ನಾಟಕಪ್ರಿಯ, ಇದು ಧಾರವಾಡದ ಮನೋಹರಗ್ರಂಥಮಾಲಾದಲ್ಲಿ ದಿನಾಂಕ:೩೧.೦೭.೧೯ ರಂದು ನಡೆದ ನಾಟಕವಾಚನ ಸಪ್ತಾಹದ ಧ್ವನಿಮುದ್ರಣ ಪ್ರಸಾರ. ವಾಚನಕಾರರು:ಶ್ರೀಯುತ ಶಶಿಧರ ನರೇಂದ್ರ ರಚನೆ:ಶ್ರೀಯುತ ಶಶಿಧರ ನರೇಂದ್ರ.