Sounds

1101 Results / Page 106 on 123


Kalarava
close
  • 77

Kalarava

ಕಲರವ – ಜೂಲೈ 30, 2019 ರ ಸಂಚಿಕೆ.

ಉಮಾ ಭಾತಖಂಡೆ July 30, 2019

ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ

Gatavaibhava
close
  • 50

Gatavaibhava

ಗತವೈಭವ – ಜುಲೈ 29, 2019 ರ ಸಂಚಿಕೆ.

ಉಮಾ ಭಾತಖಂಡೆ July 29, 2019

ಈ ಸಂಚಿಕೆಯಲ್ಲಿ ಭಾರತದ ಮೇಲೆ ವಿದೇಶಿಯರ ದಾಳಿಗಳು, ಅದರಲ್ಲಿ ಗ್ರೀಕರ, ಶಕರ ಮತ್ತು ಪಾರ್ಥಿಯನ್ನರ ದಾಳಿಗಳ ಕುರಿತು ತಿಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ

Aravinda Ankana
close
  • 8

Aravind Ankana

“ಅರವಿಂದ ಅಂಕಣ-“ಅಭಿಯಾಂತ್ರಿಕ ಶಿಕ್ಷಣ ತಂತ್ರಗಳು”

ಅರವಿಂದ್ ಕುಲ್ಕರ್ಣಿ July 27, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 27 .7 .2019 ರ ಸಂಚಿಕೆ 26 ಪ್ರಸ್ತುತ ವಿಷಯ-“ಅಭಿಯಾಂತ್ರಿಕ ಶಿಕ್ಷಣ ತಂತ್ರಗಳು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 167

Bhavapushpa

ಭಾವಪುಷ್ಪ-ಜುಲೈ 26,2019 ರ ಸಂಚಿಕೆ.

ಉಮಾ ಭಾತಖಂಡೆ July 26, 2019

ಭಾಗವಹಿಸಿದವರು:ಶ್ರೀಮತಿ ಭಾಮತಿ ಜೋಶಿ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಶ್ರೀ ಅಕ್ಷಯ್ ಕುಮಾರ್ ಜೋಶಿ,ಶ್ರೀಯುತ ಅಜಿತ್ ಕಾಶಿಕರ್, ಶ್ರೀ ಕಲ್ಮೇಶ ತೋಟದ್. ಇಂದಿನ ಕವನಗಳು:ಧಾರವಾಡ,ಚುಟುಕು ಕವನ,ಧಾರವಾಡ ಮಳೆ, ಹೂ ಬಳ್ಳಿ,ಮಿಣುಕು ಹುಳ,ನಾನು ಹೋಗಿ ನಾವು ಎಂಬ …,ಸಾಗಬೇಕು ಒಂದಾಗಿ,ತಂಪುಬೇಕಿದೆ ಈ ಹೃದಯಕೆ.

Nenapinokuli
close
  • 71

Nenapinokuli

ನೆನಪಿನೋಕುಳಿ-13-ದುರ್ಗದಬಯಲಿನ ಪುರಾಣಮು.

ವಿಜಯ್ ಇನಾಂದಾರ್ July 24, 2019

ಶ್ರೀಯುತ ಉಮೇಶ್ ದೇಸಾಯಿ ಇವರು ಬರೆದಂಥ ದುರ್ಗದಬಯಲಿನ ಪುರಾಣಮು ಲೇಖನದಲ್ಲಿ ತಮ್ಮ ದುರ್ಗದಬಯಲಿನ ನೆನಪುಗಳ ಸುರುಳಿಯನ್ನು ಒಂದೊಂದಾಗಿ ಬಿಚ್ಚಿ ಇಡುತಾ ಸುಂದರವಾಗಿ ಬರದಾರೆ ಉಮೇಶ್ ದೇಸಾಯಿ ಇವರು. ಬನ್ನಿ ಅಳಿಸೋಣ ಜೂಲೈ,24 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Nenapinangala
close
  • 168

Nenapinangala

ನೆನಪಿನಂಗಳ-ಜ್ಯೋತಿರಾವ್ ಪುಲೆ.

ಉಮಾ ಭಾತಖಂಡೆ July 24, 2019

ಸಮಾಜದಲ್ಲಿ ಅನ್ಯಾಯ ಶೋಷಣೆ ಕಂಡಲ್ಲಿ ತಡೆಯಲು ಹೋರಾಡುತ್ತಿದ್ದ ಜ್ಯೋತಿರಾವ್ ಫುಲೆ ಇವರ ಕುರಿತ ಜೂಲೈ. 24, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 117

Kalarava

ಕಲರವ – ಜೂಲೈ 23, 2019 ರ ಸಂಚಿಕೆ.

ಉಮಾ ಭಾತಖಂಡೆ July 23, 2019

ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ