Sounds

1101 Results / Page 122 on 123


Gatavaibhava
close
  • 215

Gatavaibhava

ಗತವೈಭವ – ಮಾರ್ಚ್ 11, 2019 ರ ಸಂಚಿಕೆ

ಉಮಾ ಭಾತಖಂಡೆ March 11, 2019

ಈ ಸಂಚಿಕೆಯಲ್ಲಿ ಪ್ರಾರಂಭಿಕ ನುಡಿ ಹಾಗೂ ಇತಿಹಾಸ ಎಂದರೇನು? ಇದರ ಅಧ್ಯಯನದ ಅವಶ್ಯಕತೆ ಏನು? ನಾಗರಿಕತೆ ಬೆಳೆದುಬಂದ ಹಂತಗಳ ಕುರಿತ ವಿಷಯಗಳನ್ನು ಹೇಳಲಾಗಿದೆ.ಹಾಗೇ ಇತಿಹಾಸ ಪೂರ್ವಕಾಲ, ಹಳೆಶಿಲಾಯುಗ,ಮಧ್ಯ ಶಿಲಾಯುಗ ಹಾಗೂ ನೂತನ ಶಿಲಾಯುಗದ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 15

Aravind Ankana

“ಅರವಿಂದ ಅಂಕಣ-“ನಲ್ಲೆ ನೀನು ಯಾಕೆ ಮಾತನಾಡಲೊಲ್ಲೆ”

ಅರವಿಂದ್ ಕುಲ್ಕರ್ಣಿ March 9, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 9 .3.2019 ರ ಸಂಚಿಕೆ 6 ಪ್ರಸ್ತುತ ವಿಷಯ-“ನಲ್ಲೆ ನೀನು ಯಾಕೆ ಮಾತನಾಡಲೊಲ್ಲೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Harate Katte
close
  • 1087
  • 136

Harate Katte

ಹರಟೆ ಕಟ್ಟೆ – ಹೆಸರಿನ ಪುರಾಣ

ಗೌರಿ ಪ್ರಸನ್ನ March 7, 2019

“ವಾಟ್ಸ್ ಇನ್ ನೇಮ್” ಈ ಖ್ಯಾತ ಉಲ್ಲೇಖ ನೀವೆಲ್ಲರೂ ಕೇಳಿರಬಹುದು …ಹೆಸರಿನ ಮಹಾತ್ಮೆ ಬಹಳ ದೊಡ್ಡದು… ಹೆಸರಿನ ಮಹತ್ವ ಏನು ಎಂದು ತಿಳಿಯುವ ಕುತೂಹಲ ನಿಮ್ಮೆಲ್ಲರಿಗೂ ಸುರು ಆಗಿದೆ ಅಂತ ನಮಗ ಗೊತ್ತು…ಹೆಸರಿನ ಪುರಾಣ ಕೇಳಲು “ಹರಟೆ ಕಟ್ಟೆ” ೩ ನೇ ಕಂತು ಕೇಳಿರಿ…

Nenapinangala
close
  • 50

Nenapinangala

ನೆನಪಿನಂಗಳ-ಅಜಿತ್ ಸೇನ್ ಹಾಗೂ ವಂಚಿನಾಥನ್ ಅಯ್ಯರ್

ಉಮಾ ಭಾತಖಂಡೆ March 6, 2019

ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ಜನ ಸಂಘಟಿಸಿ ಸಿಡಿದೆದ್ದ ಪಂಜಾಬಿನ ಕ್ರಾಂತಿ ಸಿಂಹ ಸರ್ದಾರ್ ಅಜಿತ್ ಸಿಂಗ್ ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ನಿಂತು ಪ್ರಾಣ ತ್ಯಾಗ ಮಾಡಿದ ದೇಶ ಭಕ್ತ ವಂಚಿನಾಥನ್ ಅಯ್ಯರ್ ಕುರಿತ ಮಾರ್ಚ್ 06 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Aravinda Ankana
close
  • 9

Aravind Ankana

“ಅರವಿಂದ ಅಂಕಣ-“ಕರುಣೆಯಾಗೋಡೆ”

ಅರವಿಂದ್ ಕುಲ್ಕರ್ಣಿ March 2, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 2 .3.2019 ರ ಸಂಚಿಕೆ 5 ಪ್ರಸ್ತುತ ವಿಷಯ–“ಕರುಣೆಯಾಗೋಡೆಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Harate Katte
close
  • 941
  • 63

Harate Katte

ಹರಟೆ ಕಟ್ಟೆ – ಪಂಜಾ

ಗೌರಿ ಪ್ರಸನ್ನ February 28, 2019

“ಪಂಜಾ”……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು….ನೀವು ಪಂಜಾ ಮಹಾತ್ಮೆ ತಿಳೀಲೇಬೇಕು….ಇದರ ಬಗ್ಗೆ ತಿಳಿಲಿಕ್ಕೆ ನೀವು ಗೌರಿ ಪ್ರಸನ್ನ ಅವರ ನಿರೂಪಣೆಯ “ಹರಟೆ ಕಟ್ಟೆ” ಯ ೨ ನೇ ಕಂತಿನ ಹರಟೆ ಕೇಳಿರಿ…

Aravinda Ankana
close
  • 15

Aravind Ankana

“ಅರವಿಂದ ಅಂಕಣ-“ಪ್ರವಾಸ ಉದ್ದಿಮೆ”

ಅರವಿಂದ್ ಕುಲ್ಕರ್ಣಿ February 23, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 23 .2.2019 ರ ಸಂಚಿಕೆ 4 ಪ್ರಸ್ತುತ ವಿಷಯ-“ಪ್ರವಾಸ ಉದ್ದಿಮೆ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Nenapinangala
close
  • 167

Nenapinangala

ನೆನಪಿನಂಗಳ-ಮೆಣಸಿನಹಾಳ ತಿಮ್ಮನ ಗೌಡರ್ ಮತ್ತು ಪ್ರೀತಿಲತಾ ವಡ್ಡೆದಾರ್.

ಉಮಾ ಭಾತಖಂಡೆ February 20, 2019

ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನ ಗೌಡರ್ ಹಾಗೂ ಬಂಗಾಳದ ಬೆಂಕಿ ಚೆಂಡು ಎಂದೇ ಪ್ರಸಿದ್ಧರಾದ ಪ್ರೀತಿಲತಾ ವಡ್ಡೆದಾರ ಇವರ ಕುರಿತ ಫೆಬ್ರುವರಿ 20 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.