Sounds

965 Results / Page 2 on 108


Gamakasudha
close
  • 9

Gamakasudha

ಗಮಕಸುಧಾ-ಸಂಚಿಕೆ 26 “ಕೃಷ್ಣ ಸಂಧಾನ “ಭಾಗ 2

Gayatri Sardeshpande May 30, 2021

ದಿನಾಂಕ.30.05 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೃಷ್ಣಸಂಧಾನ “ಭಾಗ 2 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Nage Girmit
close
  • 8

Nage Girmit

ನಗೆ ಗಿರ್ಮಿಟ್-ಸಂಚಿಕೆ 37

ಅಶೋಕ್ ಜೋಶಿ May 30, 2021

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.30.05.2021 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Bhavapushpa
close
  • 14

Bhavapushpa

ಭಾವಪುಷ್ಪ-ಸಂಚಿಕೆ-117

ಉಮಾ ಭಾತಖಂಡೆ May 28, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 28.05 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು.ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಪ್ರೇಮಲೀಲ ಪತ್ತರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಕೋಮಲ ವಸಂತಕುಮಾರ್.ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಯುತ ವಿಜಯ ಇನಾಮದಾರ,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಸರೋಜಿನಿ ಪಡಸಲಗಿ.ಪ್ರಸ್ತುತಿ:ಉಮಾ ಭಾತಖಂಡೆ.

Katha Samaya
close
  • 6

Katha Samaya

ಕಥಾಸಮಯ-ಸಂಚಿಕೆ 13 -“ಯಶಸ್ಸು”

Geetha B U May 27, 2021

ದಿನಾಂಕ 27.05.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ಯಶಸ್ಸು” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದ ಶ್ರೀಮತಿ ವಿದ್ಯಾ ಮೂರ್ತಿಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು

Nenapinangala
close
  • 19

Nenapinangala

ನೆನಪಿನಂಗಳ -ಗೌತಮ ಬುದ್ಧ.

ಉಮಾ ಭಾತಖಂಡೆ May 26, 2021

ದಿನಾಂಕ 26.05.2021 ರಂದು ಪ್ರಸಾರಗೊಂಡ 63 ನೇ ಸಂಚಿಕೆಯಲ್ಲಿ ಬುದ್ಧ ಪೂರ್ಣಿಮೆಯ ನಿಮಿತ್ತ ವಿಶೇಷಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿ ಗೌತಮ ಬುದ್ಧ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Bhavapushpa
close
  • 19

Bhavapushpa

ಭಾವಪುಷ್ಪ-ಸಂಚಿಕೆ-116

ಉಮಾ ಭಾತಖಂಡೆ May 25, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 21.05 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು.ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಪ್ರೇಮಲೀಲ ಪತ್ತರ್.ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಕೋಮಲ ವಸಂತಕುಮಾರ್.ಪ್ರಸ್ತುತಿ:ಉಮಾ ಭಾತಖಂಡೆ.

Vishayadhare
close
  • 15

Vishayadhare

ವಿಷಯಧಾರೆ-“ಮಾಯಿ ಕಾಂತಮಾಮಿ “

ಉಮಾ ಭಾತಖಂಡೆ May 24, 2021

ಇಂದಿನ ವಿಷಯಾಧಾರಿ ಸಂಚಿಕೆಯಲ್ಲಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಮಾಯಿ ಕೆಂದಾಯಿ ಸ್ಮೃತಿಲಹರಿ ಪುಸ್ತಕದಲ್ಲಿನ ಲಲಿತ ಪ್ರಬಂಧಗಳ ವಾಚನ ಮಾಡಲಾಗಿದೆ. ದಿನಾಂಕ 24.05 .2021 ರಂದು ಮೂಡಿಬಂದ ಲಲಿತ ಪ್ರಭಂದ ” ಮಾಯಿ ಕಾಂತಮಾಮಿ “ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 13

Gatavaibhava

ಗತವೈಭವ-ಸಂಚಿಕೆ-96

ಉಮಾ ಭಾತಖಂಡೆ May 24, 2021

ದಿನಾಂಕ 24.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದಲ್ಲಿ ಅರಬ್ಬರ ದೊರೆ ಸಬಕ್ತಗೀಸ್ ಇವನನ್ನು ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Gamakasudha
close
  • 12

Gamakasudha

ಗಮಕಸುಧಾ-ಸಂಚಿಕೆ 25 “ಕೃಷ್ಣ ಸಂಧಾನ “ಭಾಗ 1

Gayatri Sardeshpande May 23, 2021

ದಿನಾಂಕ.23.05 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ಕೃಷ್ಣಸಂಧಾನ “ಭಾಗ 1 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.