Sounds

1101 Results / Page 89 on 123


Nenapinokuli
close
  • 108

Nenapinokuli

ನೆನಪಿನೋಕುಳಿ-27 – ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು.

ವಿಜಯ್ ಇನಾಂದಾರ್ November 13, 2019

ಶ್ರೀಯುತ ವಿಜಯ ಇನಾಮದಾರ ಹಾಗೂ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು ಬನ್ನಿ ಆಲಿಸೋಣ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.

Sanjegampu
close
  • 24

Sanjegampu

ಸಂಜೆಗಂಪು- ಇನ್ನು ಗ್ಯಾರಂಟಿ ಮಹಾಪ್ರಳಯ.

ಮಾಲತಿ ಮುದಕವಿ November 11, 2019

ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 11.11.2020 ರ ಸಂಚಿಕೆ-10 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.

Chinnara Kathaguchcha
close
  • 59

Chinnara Kathaguchcha

ಚಿಣ್ಣರ ಕಥಾಗುಚ್ಛ-ಅಂಧೇರಿ ನಗರಿ

ಉಮಾ ಭಾತಖಂಡೆ November 10, 2019

ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ಕಥೆ.ಒಬ್ಬ ಅವಿವೇಕಿ ರಾಜ ಇದ್ದಾರೆ ಏನಾಗುತ್ತೆ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 10 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Kathaguchcha
close
  • 20

Kathaguchcha

ಕಥಾಗುಚ್ಛ – ಸಂಚಿಕೆ 47

ಧ್ವನಿ ಸಂಪನ್ಮೂಲ ಕೇಂದ್ರ November 9, 2019

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ತಂಡದ ವಾರಾಂತ್ಯಾ ಕಥಾವಾಚನ ಸದಸ್ಯರ ಕಥಾವಾಚನ 9.11.2019 ರ ಸಂಚಿಕೆ ಕಥೆ:ಮನೆಯನ್ನು ಕಟ್ಟುವುದು ಹೇಗೆ? : ವಾಚನಕಾರರು:ಗಂಗಾಧರ ಕೆ ಜಿ ಕಥೆ:ಚಿಕ್ಕ ಹುಡುಗಿಯರು ದೊಡ್ಡವರಿಗಿಂತ ವಿವೇಕಿಗಳು : ವಾಚನಕಾರರು:ಕು ವಚನಶ್ರೀ ಹೊಂಬಾಳ್ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ

Aravinda Ankana
close
  • 15

Aravind Ankana

“ಅರವಿಂದ ಅಂಕಣ-“ಭಾರತೀಯ ಚುನಾವಣೆಗಳು”

ಅರವಿಂದ್ ಕುಲ್ಕರ್ಣಿ November 9, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 9.11 .2019 ರ ಸಂಚಿಕೆ 41 ಪ್ರಸ್ತುತ ವಿಷಯ”ಭಾರತೀಯ ಚುನಾವಣೆಗಳು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Bhavapushpa
close
  • 91

Bhavapushpa

ಭಾವಪುಷ್ಪ- ಶ್ರೀಮತಿ ಮಾಲತಿ ಮುದಕವಿ ವಿಶೇಷ.

ಉಮಾ ಭಾತಖಂಡೆ November 8, 2019

ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ಮಾಲತಿ ಮುದಕವಿ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ.ನವೆಂಬರ್ 08,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.