• Home
  • keyboard_arrow_right Nenapinokuli
  • keyboard_arrow_rightPodcasts
  • keyboard_arrow_right
  • keyboard_arrow_right ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 5. ಮೂರು ತಲಿಮಾರು ಕಂಡ ಧಾರವಾಡ

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 5. ಮೂರು ತಲಿಮಾರು ಕಂಡ ಧಾರವಾಡ

ವಿಜಯ್ ಇನಾಂದಾರ್ May 29, 2019 96


Background
share close
ಈ ಲೇಖನದಲ್ಲಿ ಡಾ. ದೀಪ ಜೋಶಿ ಅವರು ಧಾರವಾಡದಲ್ಲಿ ಅವರು ಕಂಡ ಮೂರು ತಲಿಮಾರಿನ ಕುಟುಂಬದ ಬಗ್ಗೆ ಬಹಳ ಸೊಗಸಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಶ್ರೀಮತಿ. ಮಾಲತಿ ಮುದಕವಿ ಅವರು ವಾಚಿಸಿದ್ದಾರೆ.
ಮೇ 29, 2019 ರ ಸಂಚಿಕೆ
Rate it
Previous episode
Nenapinokuli
close
  • 882

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 4. ನಳ ಬಂತ.. ನಳ..

ವಿಜಯ್ ಇನಾಂದಾರ್ May 22, 2019

ಹುಬ್ಬಳ್ಳಿ ಧಾರಾವಾಡದೊಳಗೆ ಒಂದು ಮೂವತ್ತು ವರ್ಷದ ಹಿಂದೆ.. ನಳ ಬಂದರೆ, ಜನರಲ್ಲಿ ಬರುವ ಉತ್ಸಾಹ.. ನೀರು ತುಂಬುವ ಬಗೆ.. ನೀರು ಬಾರದೆ ಹೋದರೆ ಆಗುವ ತೊಂದರೆಗಳ ಕುರಿತು ಈ ಸಂಚಿಕೆಯಲ್ಲಿ ಬಹಳ ಸುಂದರವಾಗಿ ಹೇಳಲಾಗಿದೆ. ಈ ಲೇಖನದ ವಚನವನ್ನು ಲೇಖಕರಾದ ಶ್ರೀ. […]

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.